ಸಿಂಧನೂರು ಗೆಳೆಯರ ಬಳಗದಿಂದ ವಾರ್ಷಿಕೋತ್ಸವ ಪೋಸ್ಟರ್ ಬಿಡುಗಡೆ.
ಸಿಂಧನೂರು ಗೆಳೆಯರ ಬಳಗ ಸಂಘಟನೆಯು ಸ್ಥಾಪನೆಗೊಂಡು 5 ವರ್ಷ ತುಂಬಿದ ಹಿನ್ನೆಲೆ ವಾರ್ಷಿಕೋತ್ಸವ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸರ್ಕಾರಿ ನೌಕರರ ಭವನದಲ್ಲಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆರ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ಮುಖಂಡರಾದ ಶಿವು ಗುಂಜಳ್ಳಿ, ಸೈಯಾದ್…
