Category: ಜಿಲ್ಲಾ

ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಅವರಿಗೆ ಆತ್ಮೀಯ ಅಭಿನಂದನೆ.

ಬೆಂಗಳೂರು, ಜುಲೈ 10: ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ, ಸರಳತೆ, ಸಜ್ಜನಿಕೆ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಜನಮನ ಗೆದ್ದಿರುವ ನಮ್ಮ ಹೆಮ್ಮೆಯ ನಾಯಕರಾದ ಶ್ರೀ ಮನ್ಸೂರ್ ಅಲಿ ಖಾನ್ ಅವರನ್ನು ಇಂದು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಸೈಯದ್ ಹಾರೂನ್…

ಜು.14ಕ್ಕೆ ಕೆ.ಶಿವನಗೌಡ ನಾಯಕ ಜನ್ಮದಿನದ ಪ್ರಯುಕ್ತ ಕವಿತಾಳದಲ್ಲಿ ಸಂಕಲ್ಪ ಸಮಾಗಮ: ನಿರುಪಾದಿ ಸುಕಾಲಪೇಟೆ

ಮಾಜಿ ಸಚಿವ ಕೆ.ಶಿವನಗೌಡ ನಾಯಕ ಅವರ 49 ನೇ ಜನ್ಮದಿನದ ಅಂಗವಾಗಿ ನಮ್ಮ ನೀರು, ನಮ್ಮ ಹಕ್ಕು, ನಮ್ಮ ಆರೋಗ್ಯ, ನವಲಿ ಜಲಾಶಯ, ತಿಂಥಿಣಿ ಬ್ರಿಜ್ ಜಲಾಶಯ, ಏಮ್ಸ್ ಆಸ್ಪತ್ರೆಯ ಸಂಕಲ್ಪಕ್ಕಾಗಿ ಜು.14 ರಂದು ಸಿರವಾರ ತಾಲೂಕಿನ ಕವಿತಾಳದಲ್ಲಿ ಸಂಕಲ್ಪ ಸಮಾಗಮ…

ಗ್ರಾಮ ಪಂಚಾಯಿತಿ ಗ್ರೇಡ್-2 ಕಾರ್ಯದರ್ಶಿಯಾಗಿ ರಂಗಪ್ಪ ಮ್ಯಾಗಳಮನಿಗೆ ಮುಂಬಡ್ತಿ – ಆತ್ಮೀಯ ಸನ್ಮಾನ

ಮಸ್ಕಿ, ಜುಲೈ 10: ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದ ಯುವ ಅಧಿಕಾರಿ ರಂಗಪ್ಪ ಮ್ಯಾಗಳಮನಿ ಅವರು ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮ ಪಂಚಾಯಿತಿಗೆ ಗ್ರೇಡ್-2 ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.ಕಾರ್ಯಕ್ರಮದಲ್ಲಿ…

“ತ್ಯಾಜ್ಯ ಕಸದ ರಾಶಿಗೆ ಬೆಂಕಿ ಆರೋಗ್ಯಕ್ಕೆ ಮಾರಕ ” ಕಸ ವಿಲೇವಾರಿಗಾಗಿ ಶಾಶ್ವತ ಪರಿಹಾರ ಕಲ್ಪಿಸಲು ಸಾರ್ವಜನಿಕರ ಆಗ್ರಹ

ಸಿರವಾರ: ಪಟ್ಟಣದ ವಿದ್ಯಾ ವಾಹಿನಿ ಶಾಲೆ ಬಳಿಯ ಲಿಂಗಸುಗೂರು-ರಾಯಚೂರು ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ತಾಲೂಕು ಆಡಳಿತ ವರ್ಗವೇ ಕಸವನ್ನು ಸುಡುತ್ತಿರುವುದು ಸ್ಥಳೀಯರು ಮತ್ತು ಪ್ರಯಾಣಿಕರಿಗೆ ಆರೋಗ್ಯ ಸಮಸ್ಯೆಗೆ ಕಾರಣಗಿದೆ. ಕಸಕ್ಕೆ ಬೆಂಕಿ ಹಚ್ಚಿದ ಪರಿಣಾಮ ಸುಮಾರು ಅರ್ಧ ಕಿ.ಮೀ ವರೆಗೆ ದಟ್ಟ…

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಶೇಕಡಾ 44ರಷ್ಟು ಪೂರ್ಣ- ತಹಸಿಲ್ದಾರ್ ಮಂಜುನಾಥ

ಮಸ್ಕಿ: ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ಬಿರುಸಿನಿಂದ ಸಾಗುತ್ತಿದ್ದು, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಎಣಿಕೆ ಫಾರಂಗಳನ್ನು ವಿತರಿಸುತ್ತಿದ್ದಾರೆ ಈವರೆಗೆೆಶೇಕಡ 46 ರಷ್ಟು ಮತದಾರ ಪಟ್ಟಿ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದೆ ಎಂದು ಮಸ್ಕಿ ವಿಧಾನಸಭಾ…

ಅಡುಗೆ ಸಹಾಯಕರ ನೇಮಕಾತಿಯಲ್ಲಿ ಅಕ್ರಮ ಆರೋಪ: ಆರ್.ಕೆ. ನಾಯಕ

ಮಸ್ಕಿ: ಕರ್ನಾಟಕ ಪಬ್ಲಿಕ್ ಶಾಲೆ ಪಿಡಬ್ಲ್ಯೂಡಿ, ಮಸ್ಕಿ ಶಾಲೆಯಲ್ಲಿ ಬಿಸಿಯೂಟ ಯೋಜನೆಯಡಿ ನಡೆಯುತ್ತಿರುವ ಅಡುಗೆ ಸಹಾಯಕ ಸಿಬ್ಬಂದಿ ನೇಮಕಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಆಯ್ಕೆ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿದು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಅಖಿಲ…

ಎಮ್ ರಾಮಲದಿನ್ನಿಯಲ್ಲಿ ಡಿ ವಾಯ್ ಎಸ್ ಪಿ ಚಂದ್ರಶೇಖರ ಜಿ ಇವರಿಂದ ಶಾಂತಿ ಸಭೆ

ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯ ಎಂ ರಾಮಲದಿನ್ನಿ ಗ್ರಾಮದಲ್ಲಿ ಕಳೆದ ಹಲವಾರು ತಿಂಗಳ ನಿಂದ ಎರಡು ಕೊಮಿನ ನಡುವಿನ ಹಳೆ ವೈಷಮ್ಯ ಘಟನೆ ಕುರಿತು ಶಾಂತಿ ಸಭೆ ನಡೆಯಿತು. ಸಭೆಯ ಕುರಿತು ಡಿವಾಯ್ ಎಸ್ ಪಿ ಚಂದ್ರಶೇಖರ ಜಿ…

ಪಂಚಾವಟಿ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ ಉಚಿತ ಆರೋಗ್ಯ ಶಿಬಿರ

ತಾಲೂಕಿನ ದೇವರಭೂಪೂರ ಗ್ರಾಮದಲ್ಲಿ ಶ್ರೀ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು 21ನೇ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಪಂಚವಟಿ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ ಲಿಂಗಸಗೂರು ಇವರಿಂದ ಉಚಿತ ಆರೋಗ್ಯ ಹಾಗೂ ಉಚಿತ ಔಷಧಿ ವಿತರಣಾ ಕೇಂದ್ರ ಮಾಜಿ ಕೇಂದ್ರ…

ಮಲೇರಿಯಾ ನಿರ್ಮೂಲನೆಗಾಗಿ ಮನೆ ಒಳಗೆ ಕೀಟನಾಶಕ ಸಿಂಪರಣೆ ಮಾಡಿಸಿ : ಡಾ . ಚಂದ್ರಶೇಖರಯ್ಯ

ಸೊಳ್ಳೆಯಿಂದ ಹರಡುವ ಕಾಯಿಲೆಗಳಲ್ಲಿ ಮಲೇರಿಯಾವು ಗಂಭೀರವಾಗಿದ್ದು, ಈ ದಿಶೆಯಲ್ಲಿ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ, ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚು ವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಹಕಾರವಾಗುವುದು ಎಂದು ಜಿಲ್ಲಾ…

ಮಸ್ಕಿಯಲ್ಲಿ ಜುಲೈ 26 ರಂದುರಾಜ್ಯ ಮಟ್ಟದ ಬಣಗಾರ ಸಮಾಜದ ಬೃಹತ್ ಸಮಾವೇಶ

ಮಸ್ಕಿ: ಅಖಿಲ ಕರ್ನಾಟಕ ಬಣಗಾರ(ಸಿಂಪಿ) ಸಮಾಜದಿಂದ ಜು.26 ರಂದು ರಾಜ್ಯ ಮಟ್ಟದ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಚಪ್ಪ ಸರಡಗಿ ಕಮತಗಿ ಹೇಳಿದರು. ಪಟ್ಟಣದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಮುಂದಿನ…