ಲಂಚ ಪಡೆದ ಪಿ.ಡಿ.ಓ ಮಹ್ಮದ ಖಾಜಾಗೆ 7 ವರ್ಷ ಜೈಲು ಶಿಕ್ಷೆ ಮತ್ತು 75 ಸಾವಿರ ದಂಡ ವಿಧಿಸಿದ ನ್ಯಾಯಾಲಯ
ಲಿಂಗಸಗೂರು : ಏ, 11 – ಲಿಂಗಸಗೂರು ತಾಲೂಕಿನ ಗೊರೇಬಾಳ ತಾಂಡಾದ ಚೇತನ ತಂದೆ ಲೋಕಪ್ಪ ಇವರು ದನದ ಶೆಡ್ ನಿರ್ಮಿಸಿದ್ದು ಅದಕ್ಕೆ ಸಹಾಯಧನವಾಗಿ ಸರಕಾರದಿಂದ ಹಣ ಬಂದಿದ್ದು ಸದರಿ ಗೋರೆಬಾಳ ಗ್ರಾಮಪಂಚಾಯತಿ ಪಿಡಿಓ ಆದ ಮಹ್ಮದ ಖಾಜಾ ಇವರು ಸಹಾಯಧನದ…
