ರಾಷ್ಟ್ರಕವಿ ಕುವೆಂಪು ಗ್ರಂಥಾಲಯದಲ್ಲಿ ಸಮಾನ ಮನಸ್ಕರ ವೇದಿಕೆ,ಹಾಗೂ ಎಲ್ ಕೆಜಿ,ಯುಕೆಜಿ, ಮಕ್ಕಳಿಂದ.ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ.
ಹಟ್ಟಿ ಚಿನ್ನದ ಗಣಿ: ಡಿ 29 ಹಟ್ಟಿ ಚಿನ್ನದ ಗಣಿ ಸಮೀಪದ ಹಿರೇನಗನೂರಿನ ಕುವೆಂಪು ಗ್ರಂಥಾಲಯದಲ್ಲಿ.ಸಮಾನ ಮನಸ್ಕರ ವೇದಿಕೆ,ಹಾಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ,ಯು ಕೆ ಜಿ ಇಂಗ್ಲೀಷ್ ಮೀಡಿಯಂ ಮಕ್ಕಳ ಜೊತೆ ಇಂದು ರಾಷ್ಟ್ರಕವಿ ಕುವೆಂಪು…
