ಶಾಸಕ ಹಂಪನಗೌಡ ಬಾದರ್ಲಿ 75ನೇ ಜನ್ಮದಿನ ಕಾರ್ಯಕ್ರಮಕ್ಕೆ ಗಣ್ಯರ ಸಮಾಗಮ
ಶಾಸಕ ಹಂಪನಗೌಡ ಬಾದರ್ಲಿ 75ನೇ ಜನ್ಮದಿನ ಕಾರ್ಯಕ್ರಮಕ್ಕೆ ಗಣ್ಯರ ಸಮಾಗಮ ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಜ 1 ರಂದು ಭಾವಪೂರ್ಣವಾಗಿ ನಡೆದ ಶಾಸಕ ಹಂಪನಗೌಡ ಬಾದರ್ಲಿ ಅವರ 75ನೇ ಜನ್ಮದಿನೋತ್ಸವಕ್ಕೆ ಅಭಿಮಾನಿಗಳು, ನಾಯಕರು, ಹಿತೈಷಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರಿಂದ ಭಾರೀ…
