ಜೈ ಭೀಮ್ ಘರ್ಜನೆ ಸಂಘದಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್, ಬ್ಯಾಗ್ ವಿತರಣೆ ಪತ್ರಕರ್ತರಿಗೆ ಸನ್ಮಾನ.
ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತದೆ. ಉತ್ತಮ ಶಿಕ್ಷಕರನ್ನ ಸರ್ಕಾರ ನೇಮಕ ಮಾಡಿರುತ್ತದೆ. ಶಿಕ್ಷಕರ ನೇಮಕಾತಿಯಲ್ಲಿ ವಿವಿಧ ಪರೀಕ್ಷೆಗಳನ್ನು ಸರ್ಕಾರ ಒಡ್ಡಿ, ಅದರಲ್ಲಿ ಉತ್ತಮ ಶ್ರೇಣಿಯಲ್ಲಿಯೇ ತೇರ್ಗಡೆಯಾದ ಶಿಕ್ಷಕರನ್ನು ಆಯ್ಕೆಮಾಡಿ ಕಳಿಸಿರುತ್ತದೆ ಯಾವ ಖಾಸಗಿ ಶಾಲೆಗಳಿಗೂ ಕಮ್ಮಿಯಿಲ್ಲ ಸರ್ಕಾರಿ ಶಾಲೆಗಳು, ಅಷ್ಟರಮಟ್ಟಿಗೆ…
