ಮಾನ್ವಿ ನೀರಾವರಿ ಇಲಾಖೆಯ ಆವರಣದಲ್ಲಿ ಹುತಾತ್ಮ ಯೋಧ ಮಂಜುನಾಥ್ ಸಾದಪುರ್ ಇವರ ಪುತ್ತಳಿ ಹತ್ತಿರ 77 ನೆ ಗಣರಾಜ್ಯೋತ್ಸವ ಆಚರಣೆ ಹುತಾತ್ಮ ಯೋಧ ಮಂಜುನಾಥ್ ಅಂಗಡಿ ಸಾದಾಪೂರ್ ತಾಯಿ ಪಾರ್ವತಮ್ಮ ಮಲ್ಲಿಕಾರ್ಜುನ ಅಂಗಡಿ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು
ಇ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ನಾಯಕ ಮುಸ್ಟೂರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂವಿಧಾನ ರಚಿಸಿದೆ ಇದ್ದರೆ ನಮಗೆ ದೇಶ ಸೇವೆ ಮಾಡುವುದಕ್ಕೆ ಆಗುತ್ತಿರಲಿಲ್ಲ ಸರ್ವ ಜನಾಂಗದವರಿಗೆ ಸಂವಿಧಾನದಲ್ಲಿ ಮೀಸಲಾತಿ ಇದೆ ಎಲ್ಲರಿಗೂ ಹಕ್ಕುಗಳಿವೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಕಲ್ಲೂರ್ ಹನುಮಂತ ನಸ್ಲಾಪುರ್ ತಿಮ್ಮಪ್ಪ ಗುಜ್ಜಲ ಹರವಿ ತಿಪ್ಪಣ್ಣನಾಯಕ ಹರವಿ ಜೆಲ್ಲಿ ಆಂಜನೇಯ ನೀರಮಾನ್ವಿ ಕೆ ಶರಣಬಸವ ನಾಯಕ ನೀರಮಾನ್ವಿ ಹಾಗೂ ಬಸವ ಅಂಗಡಿ ಸಾದಾಪೂರ್ ವಿನೋದ್ ಮಾನ್ವಿ ಸಾದಾಪುರ ಗ್ರಾಮದ ಯುವಕರು ವಿದ್ಯಾರ್ಥಿಗಳು ಹಾಜರಿದು ಕಾರ್ಯಕ್ರಮ ಯಶಸ್ವಿಗೊಳಿಸಿದರು

