ಬರ್ಮಾ ಕ್ಯಾಂಪ್ – ಆರೋಗ್ಯ ಮಾತೆ ದೇವಾಲಯದಲ್ಲಿ ಸಾಮೂಹಿಕ ಪೊಂಗಲ್ ಆಚರಣೆ
ಬರ್ಮಾ ಕ್ಯಾಂಪ್‌ನ ಆರೋಗ್ಯ ಮಾತೆ ದೇವಾಲಯದಲ್ಲಿ ಭಕ್ತಿಭಾವ, ಐಕ್ಯತೆ ಹಾಗೂ ಪರಸ್ಪರ ಸಹಬಾಳ್ವೆಯ ಸಂದೇಶವನ್ನು ಸಾರುವಂತೆ ಸಾಮೂಹಿಕ ಪೊಂಗಲ್ ಹಬ್ಬವನ್ನು ವೈಭವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಬಲಿ ಪೂಜೆ ಅರ್ಪಿಸಿ, ಭಕ್ತರು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿದ ಪೊಂಗಲ್ ಆಹಾರವನ್ನು…
