Category: ಜಿಲ್ಲಾ

ಕಾರುಣ್ಯಾಶ್ರಮಕ್ಕೆ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದಿಂದ ಪ್ರಶಸ್ತಿ ಪ್ರಧಾನ

ಸಿಂಧನೂರು — ತಾಲೂಕಿನ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಲಿಂಗೈಕ್ಯ ಸಿದ್ದಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಒಳಬಳ್ಳಾರಿ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ಫೆಬ್ರುವರಿ 13ರಂದು ಹಾಗೂ 14ರಂದು ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ…

ಅಂತರರಾಷ್ಟ್ರೀಯ ದಂತವೈದ್ಯರ ದಿನಾಚರಣೆ ಸನ್ ರೈಸ್ ಕಾಲೇಜಿನಲ್ಲಿ ಮಕ್ಕಳಿಗೆ ದಂತ ತಪಾಸಣೆ ಶಿಬಿರ

ಸಿಂಧನೂರು: ಅಂತರರಾಷ್ಟ್ರೀಯ ದಂತವೈದ್ಯರ ದಿನದ ಅಂಗವಾಗಿ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ಆಶ್ರಯದಲ್ಲಿ ಮಕ್ಕಳಿಗಾಗಿ ಉಚಿತ ದಂತ ತಪಾಸಣೆ ಮತ್ತು ಹಲ್ಲುಗಳ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಂಧನೂರಿನ ದಂತ ವೈದ್ಯರಾದ ಡಾ.…

ಸೋಲಿಗಿಂತಲೂ ಡೇಂಜರ್ ಆರಂಭಿಕ ಯಶಸ್ಸು

ಸೋಲು ಎನ್ನುವುದು ಪ್ರಯತ್ನದ ಹಾದಿಯನ್ನು ಸೂಚಿಸುತ್ತದೆ ಆರಂಭಿಕ ಯಶಸ್ಸು ಸಿಕ್ಕಿದೆ ಎಂದು ಜಂಬ ಕೊಚ್ಚಿಕೊಳ್ಳುತ್ತ ಹೋದರೆ ಸೋಲು ಖಚಿತವಾಗಬಹುದು ಆದರೆ ಸೋಲನ್ನು ಸೋಲು ಎಂದು ಹೇಳಲಿಕ್ಕಾಗದು ಅದು ಪ್ರಯತ್ನದ ಹಾದಿ ಪ್ರಯತ್ನ ಮಾಡ್ತಾ ಇದೀನಿ ಎನ್ನುವುದನ್ನು ತೋರಿಸಿ ಕೊಡುವುದೇ ಸೋಲು. ಸೋಲು…

ಒಂದು ದಿನದ ಪರೀಕ್ಷಾ ತಯಾರಿ ಕಾರ್ಯಾಗಾರ ಕಾರ್ಯಕ್ರಮ

ತಾಳಿಕೋಟೆ:- ತಾಲೂಕ ಅಂಬೇಡ್ಕರ್ ಸೇನೆ ಸಂಯುಕ್ತ ಆಸರೆಯಲ್ಲಿ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಒಂದು ದಿನದ ಪರೀಕ್ಷೆ ತಯಾರಿ ಕಾರ್ಯಗಾರ ಕಾರ್ಯಕ್ರಮ ಪಟ್ಟಣದ ತಹಶೀ ಲ್ದಾರ್ ಅವರ ಕಾರ್ಯಾಲಯದ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು…

ಕುವೆಂಪು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಆಶಾಕಿರಣ: ಬಾಗೇವಾಡಿ

ತಾಳಿಕೋಟಿ: ಕಳೆದ 28 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕುವೆಂಪು ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಮಕ್ಕಳ ಭವಿಷ್ಯದ ಆಶಾಕಿರಣವಾಗಿದೆ ಎಂದು ಕಮತಗಿ ಶ್ರೀ ಹುಚ್ಚೇಶ್ವರ ಪ.ಪೂ.ಕಾಲೇಜ ಉಪನ್ಯಾಸಕ ಎಚ್.ವಿ.ಬಾಗೇವಾಡಿ ಹೇಳಿದರು. ತಾಲೂಕಿನ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು…

ಕೃಷ್ಣ ಮೇಲ್ದಂಡೆ ಯೋಜನೆ ಹಂತ–3 ಅನುಷ್ಠಾನಕ್ಕಾಗಿ ರೈತರ ಹೋರಾಟ ರೈತರ ನಡೆ ಆಲಮಟ್ಟಿ ಜಲಾಶಯ ಕಡೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ರಾಯಚೂರು ಘಟಕದ ವತಿಯಿಂದ ಕೃಷ್ಣ ಮೇಲ್ದಂಡೆ ಯೋಜನೆ ಹಂತ–3 ಅನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಇಂದು ಆಲಮಟ್ಟಿಯಲ್ಲಿ ಹೋರಾಟ ಮಾಡಲಾಗುವುದು ಇಂದು ದಿನಾಂಕ 09 ಸೋ, ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ…

ರಾಷ್ಟçಮಟ್ಟದ ಅಬಾಕಾಸ ಸ್ಪರ್ಧೆಯಲ್ಲಿ ಸಮೃದ್ಧಿ ಸಂದ್ಯಾಳ ಚಾಪಿಯನ್

ಸಿಂಧನೂರು: ಗೋವಾದ ಗ್ಯಾಲಕ್ಷಿ ಅಂತರಾಷ್ಟ್ರೀಯ ಅಬಾಕಾಸ್ ಸಂಸ್ಥೆಯಲ್ಲಿ ಜರುಗಿದ ೭ ನೇ ರಾಷ್ಟçಮಟ್ಟದ ಅಬಾಕಾಸ ಮತ್ತು ಮಾನಸಿಕ ಅಂಕಗಣಿತದ ಸ್ಪರ್ಧೆ ೨೦೨೬ ಪೆರ್ನೆಮಾ ಮಲ್ಟಿಪರ್ಪೋಸೊಳಾಂಗಣ ಮೈದಾನ ಗೋವಾದಲ್ಲಿ ಅಯೋಜಿಸಿದ್ದ ಸಿಂಧನೂರಿನ ಪ್ರೇರಣಾ ಅಬಾಕಸ್ ಸಂಸ್ಥೆಯ ವಿದ್ಯಾರ್ಥಿನಿ ಭಾರತ್ ಸ್ಕೌಟ್ಸ್ ಗೈಡ್ಸ್ ಮುಕ್ತದಳ…

ನೀಲಗಲ್ ಶ್ರೀಗಳಿಂದ ಇಂದು ಗಾರಿಗೆ ಜಾತ್ರೆ ಮಹೋತ್ಸವಕ್ಕೆ ಚಾಲನೆ

ಮಾನ್ವಿ : ಪಟ್ಟಣದ ಕಲ್ಮಠ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಧ್ಯಾನ ಮಂದಿರದ ಆವರಣದಲ್ಲಿ ನಡೆಯುವ ಗಾರಿಗೆ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಬೆಳಿಗ್ಗೆ 8.30ಕ್ಕೆ ಬೃಹನ್ಮಠ ನೀಲಗಲ್‌ನ ಡಾ. ಪಂಚಾಕ್ಷರಿ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ…

ಸ್ನಾತಕ ಪದವಿಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ

ರಾಯಚೂರು ಫೆಬ್ರವರಿ 09 (ಕರ್ನಾಟಕ ವಾರ್ತೆ): ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ ವ್ಯಾಪ್ತಿಯ ಬೀದರ, ಕಲಬುರಗಿ, ಯಾದಗಿರ, ಕೊಪ್ಪಳ, ವಿಜಯನಗರ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ಕರ್ನಾಟಕ ರಾಜ್ಯದ ಸಂಘಗಳ ನೋಂದಣಿ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸದಸ್ಯತ್ವ, ಅಂಗ ಸಂಸ್ಥೆಗಳ, ಸಂಘಗಳ ಅಡಿಯಲ್ಲಿ…

ಶಕ್ತಿನಗರ ಜೆಸ್ಕಾಂ ಫೆ.10ರಂದು ಗ್ರಾಹಕರ ಕುಂದುಕೊರತೆ ಸಭೆ

ರಾಯಚೂರು ಫೆಬ್ರವರಿ 09 (ಕರ್ನಾಟಕ ವಾರ್ತೆ): ಇಲ್ಲಿನ ಶಕ್ತಿನಗರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಫೆ.10ರ ಮಧ್ಯಾಹ್ನ 3ಗಂಟೆಗೆ ಗ್ರಾಹಕರ ಕುಂದುಕೊರತೆ ಸಭೆಯನ್ನು ಅಧೀಕ್ಷಕ ಅಭಿಯಂತರರ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಭೆಗೆ ಶಕ್ತಿನಗರ ಉಪ ವಿಭಾಗ ವ್ಯಾಪ್ತಿಯ ಗ್ರಾಹಕರು…