Category: ಜಿಲ್ಲಾ

ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ಎತ್ತುಗಳಿಂದ ಕಲ್ಲು ಎಳೆಯುವ ಸಾಂಕೇತಿಕ ಪೂಜೆ

ಮಸ್ಕಿ ಇತ್ತೀಚಿನ ದಿನಮಾನಗಳಲ್ಲಿ ಆಧುನಿಕ ತಂತ್ರಜ್ಞಾನ, ಮೊಬೈಲು, ಡಿಜಿಟಲ್ ಭರಾಟೆಯಲ್ಲಿ ನಮ್ಮ ಗ್ರಾಮೀಣ ಭಾಗದ ಹಲವಾರು ಕ್ರೀಡೆ, ಜಾನಪದ, ಹಳ್ಳಿ ಸೊಗಡು ಎಲ್ಲವೂ ಮಾಯವಾಗುತ್ತಿದ್ದು, ಆದರೆ ಇಂತಹ ಸಮಯದಲ್ಲೂ ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರೆ ಅಂಗವಾಗಿ ಹಳ್ಳಿ…

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರಾಯಚೂರು ಜಿಲ್ಲೆಯ ಯುವಕರಿಗೆ ಸುವರ್ಣಾವಕಾಶ

ರಾಯಚೂರು (ಕರ್ನಾಟಕ ವಾರ್ತೆ): ಭಾರತೀಯ ಸೇನೆಯಲ್ಲಿನ ಅಗ್ನಿವೀರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಸೇರಲು ಆಸಕ್ತಿಯಿರುವ ರಾಯಚೂರು ಸೇರಿದಂತೆ ಕೊಪ್ಪಳ, ಯಾದಗಿರಿ, ಕಲಬುರಗಿ, ಬಳ್ಳಾರಿ, ವಿಜಯನಗರ ಹಾಗೂ ಬೀದರ ಜಿಲ್ಲೆಗಳ ಯುವಕರಿಗೆ ಅರ್ಜಿ ಸಲ್ಲಿಸಲು ಮಾರ್ಚ 1ರವರೆಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಯುವಕರು…

ರಸಗೊಬ್ಬರಗಳ ಅತಿಯಾದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ: ಪತಂಗೆ ಜಯವಂತ್ ರಾವ್ ಸಲಹೆ

ರಾಯಚೂರು (ಕರ್ನಾಟಕ ವಾರ್ತೆ): ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ ಸಮತೋಲನಯುತ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ಕೃಷಿ ಪದ್ಧತಿಗಳ ಅಗತ್ಯತೆಯನ್ನು ಅರಿಯಬೇಕು ಎಂದು…

ಹೊಸೂರು ಮತ್ತು ಸಿದ್ದಾಪುರ ಗ್ರಾಮದಲ್ಲಿ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ರೈತರ ಬೆಳೆಗಳಿಗೆ ಭಾರೀ ಹಾನಿ

ಜಾಲಹಳ್ಳಿ : ಫೆ 25 ಬೆಳಿಗ್ಗೆ ಸುರಿದ ಅಕಾಲಿಕ ಮಳೆ ಮತ್ತು ಗಾಳಿಯಿಂದ ಹೊಸೂರು ಸಿದ್ದಾಪುರ ಗ್ರಾಮದ ರೈತ ಕೃಷ್ಣ ಯಾದವ್ ಅವರ ಸರ್ವೆ ನಂ. 83 ರಲ್ಲಿರುವ 7 ಎಕರೆ ಜಮೀನಿನ ಸಜ್ಜೆ ಬೆಳೆ ಸಂಪೂರ್ಣವಾಗಿ ನೆಲಕ್ಕುರುಳಿ ನಾಶವಾಗಿದೆ. ಜಾಲಹಳ್ಳಿ…

ಜಾಲಹಳ್ಳಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಮುರಾರ್ಜಿ ವಸತಿ ಶಾಲೆಯಲ್ಲಿ ವಿಶೇಷ ಅನುದಾನದಲ್ಲಿ ಮಂಜೂರಾದ ₹1.25 ಕೋಟಿ ಕಾಮಗಾರಿಯಲ್ಲಿ ಕಳಪೆ ಹಾಗೂ ವಿಳಂಬ, ಹಗರಣದ ಆರೋಪ

ಜಾಲಹಳ್ಳಿ : ಫೆ 25 ದೇವದುರ್ಗ ತಾಲೂಕಿನ ಜಾಲಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ವತಿಯಿಂದ ₹1 ಕೋಟಿ 25 ಲಕ್ಷ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿಗೆ ಮಾನ್ಯ ಶಾಸಕರಿಂದ…

ಭಾವಪೂರ್ಣ ಶ್ರದ್ಧಾಂಜಲಿ

ಭಾವಪೂರ್ಣ ಶ್ರದ್ಧಾಂಜಲಿ ಖಾದ್ರಿ ಪರಿವಾರದ ಹಿರಿಯರು ಹಾಗೂ ಜಮಾತ್ ಎ ಇಸ್ಲಾಮಿ ಹಿಂದ್ ಸಂಘದ ಗೌರವಾನ್ವಿತ ಹಿರಿಯ ಮುಖಂಡರಾದ ಸೈಯದ್ ಮಹೇಮೂದ್ ಖಾದ್ರಿ ಸಾಹೇಬ್ ಅವರ ನಿಧನ ಸುದ್ದಿ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ಧಾರ್ಮಿಕ ಮೌಲ್ಯಗಳು, ನೈತಿಕತೆ ಮತ್ತು ಸಮಾಜ…

ವನಸಿರಿ ಪೌಂಡೇಷನ್ ನಿಂದ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಉದ್ಘಾಟನೆ

ಸಿಂಧನೂರು ನಗರದ PWD ಕ್ಯಾಂಪ್ ನ ಅಮರ ಶ್ರೀ ಆಲದ ಮರದ ಹತ್ತಿರ ವನಸಿರಿ ಪೌಂಡೇಷನ್(ರಿ).ರಾಜ್ಯ ಘಟಕ ರಾಯಚೂರು ಹಾಗೂ ಶಾರದಾ ಮಹಿಳಾ ಪದವಿ ಮಹಾವಿದ್ಯಾಲಯ NSS ಘಟಕದ ಸಹಯೋಗದಲ್ಲಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಉದ್ಘಾಟನಾ ಕಾರ್ಯಕ್ರಮ…

ಆಹಾರವನ್ನು ಸಂಪೂರ್ಣವಾಗಿ ಸೇವಿಸುವ ಮೂಲಕ ಪೌಷ್ಟಿಕಾಂಶಗಳ ಕೊರತೆ ನೀಗಿಸಲು ಪ್ರತಿಯೊಬ್ಬರು ಕೈಜೊಡಿಸೊಣ.

ರಾಯಚೂರು,ಫೆ: 06, ಪೌಷ್ಟಿಕ ಆಹಾರ ಸೇವನೆಯಿಂದ ದೇಹದ ಬೆಳವಣಿಗೆ ಮಾತ್ರವಲ್ಲದೆ ರೋಗನಿರೋಧಕ ಶಕ್ತಿಯ ವರ್ಧನೆಯಿಂದ ರೋಗರುಜಿನಗಳು ದೂರವಾಗುವವು, ಈ ದಿಶೆಯಲ್ಲಿ ಪಾಲಕರು ಸಹ ಮನೆಯ ಆಹಾರ ಪದ್ದತಿಯಲ್ಲಿ ಎಲ್ಲ ಬಗೆಯ ತರಕಾರಿ, ಹಸಿರು ತಪ್ಪಲುಗಳು, ಮುಂತಾದವುಗಳ ಬಳಕೆಗೆ ಮಹತ್ವ ನೀಡಬೇಕು ಜಿಲ್ಲಾ…

ಜಿಲ್ಲೆ ಜಾನಪದ ಸಂಸ್ಕೃತಿಯ ಕಾರ್ಯಕ್ರಮ

ರಾಯಚೂರು : ಜಿಲ್ಲೆಗೆ ಐತಿಹಾಸಿಕ, ಸಾಹಿತಿಕ, ಭೌಗೋಳಿಕ, ಧಾರ್ಮಿಕ ಹಾಗೂ ಮೌಖಿಕ ಪರಂಪರೆ ಇದೆ. ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದ್ದರಿಂದ ಇಲ್ಲಿ ಅನೇಕ ಕೋಟೆ-ಕೊತ್ತಲಗಳು ರಾಯಚೂರು, ದೇವದುರ್ಗ, ಮುದಗಲ್, ಜಲದುರ್ಗ ಮುಂತಾದಡೆ ಕಂಡುಬರುತ್ತವೆ. ದೇವಸುಗೂರಿನ ಸೂಗೂರೇಶ್ವರ, ಗಬ್ಬೂರಿನ ಬೂದಿಬಸವೇಶ್ವರ, ಗುರಗುಂಟಿ ಅಮರೇಶ್ವರ, ಸಂತೆಕೆಲ್ಲೂರಿನ…

ದೈಹಿಕ, ಮಾನಸಿಕ ಸದೃಢತೆಗೆ ನೌಕರರಿಗೆ ಕ್ರೀಡೆಗಳು ಅತ್ಯಗತ್ಯ: ಸಿಇಓ ಈಶ್ವರ ಕುಮಾರ್ ಕಾಂದೂ ಸಲಹೆ

ರಾಯಚೂರು ಫೆಬ್ರವರಿ 24 (ಕರ್ನಾಟಕ ವಾರ್ತೆ): ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸರ್ಕಾರಿ ನೌಕರರು ಕೆಲಸ ಮಧ್ಯೆಯೇ ಕ್ರೀಡಾಚಟುಟಿಕೆಗಳಲ್ಲಿ ಭಾಗವಹಿಸಿ, ಮಾನಸಿಕ ಮತ್ತು ದೈಹಿಕ ಸದೃಢತೆ ಸಾಧಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ ಅವರು ಸಲಹೆ ನೀಡಿದರು.…