ಚಿಕ್ಕಬಳ್ಳಾಪುರ – ಇಂಗುಕೆರೆ ಮತ್ತು ಕೋಡಿ ಕಾಲುವೆ ನಿರ್ಮಾಣ ಕಾಮಗಾರಿಗೆ ಸಚಿವ ಎನ್ಎಸ್ ಬೋಸರಾಜ್ ರವರಿಂದ ಭೂಮಿ ಪೂಜೆ..
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇಹಳ್ಳಿಯ ಸತ್ಯಸಾಯಿಗ್ರಾಮದ ಬಳಿ ಇಂಗುಕೆರೆ ಮತ್ತು ಕೋಡಿ ಕಾಲುವೆ ನಿರ್ಮಾಣ ಕಾಮಗಾರಿಗೆ ಸತ್ಯಸಾಯಿ ಟ್ರಸ್ಟ್ ನ ಸದ್ಗುರು ಶ್ರೀ ಮಧುಸೂದನ್ ಸಾಯಿ ಜೀ ಸಮಕ್ಷಮದಲ್ಲಿ, ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ…
