ಮಹಾನಗರ ಪಾಲಿಕೆಯಿಂದ ಆಕ್ಷೇಪಣೆಗೆ ಅರ್ಜಿ ಆಹ್ವಾನ
ರಾಯಚೂರು ಡಿಸೆಂಬರ್ 26 (ಕರ್ನಾಟಕ ವಾರ್ತೆ): ಇಲ್ಲಿನ ಮಹಾನಗರ ಪಾಲಿಕೆಯ ವಾರ್ಡ್ ನಂ.35 ನಿವೇಶನ ಮುನ್ಸಿಪಾಲ್ ನಂ.1-11-49/35/1 & 1-11-49/37/2ರಲ್ಲಿ ಡಾ.ನರಸಿಂಹಲು ನಂದಿನಿ ಮೆಮೊರೇಬಲ್ ಟ್ರಸ್ಟ್, ಶಿಕ್ಷಣ ಸಂಸ್ಥೆ, ಕಟ್ಟಡ ನಿರ್ಮಾಣ ಮಾಡಲು ಡಾ.ಶ್ರೀನರಸಿಂಹಲು ನಂದಿನಿ ಅವರು ಅರ್ಜಿ ಸಲ್ಲಿಸಿದ್ದು, ಅಕ್ಕ-ಪಕ್ಕದ…
