Author: naijyadese

ಬಸ್ ನಿಲ್ದಾಣದಲ್ಲಿ ಪೋಲಿಯೋ ಲಸಿಕೆ – ಕೊಡೇಕಲ್

ಕೊಡೇಕಲ್: ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಕೊಡೆಕಲ್ ಬಸ್ ನಿಲ್ದಾಣದಲ್ಲಿ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಶ್ರೀ ಮುಜಾಹಿದ್ ನಮಾಜಕಟ್ಟಿ ರವರು ಮಕ್ಕಳನ್ನು ಪೋಲಿಯೋ ಲಸಿಕೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊಡೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ…

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಸಿಂಧನೂರು : ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮುಖಾಂತರ ಪ್ರಾರಂಭ ಮಾಡಲಾಯಿತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದಂತ ಡಾಕ್ಟರ್ ಮೇರಿ ಭಂಡಾರಿ ಮಗುವಿಗೆ ಪಲ್ಸ್ ಪೋಲಿಯೋ ಹಾಕುವ…

ರಾಷ್ಟ್ರೀಯ ಪಲ್ಸ ಪೋಲಿಯೊ ಕಾರ್ಯಕ್ರಮ 5ವರ್ಷದ ವರೆಗಿನ ಮಕ್ಕಳಿಗೆ 2 ಪೋಲಿಯೊ ಹನಿಹಾಕಿಸಿ: ಬಸವನಗೌಡ ಬಾದರ್ಲಿ

ಸಿಂಧನೂರ: ಡಿ.21: ತಾಲೂಕು ಸಾರ್ವಜನಿಕ ಆಸ್ಪತ್ರೆ ಸಿಂಧನೂರು, ನಲ್ಲಿ ಡಿಸೇಂಬರ್ 21 ರಿಂದ 24 ವರೆಗೆ ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬೂತ ಮಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಸನಗೌಡ ಬಾದರ್ಲಿ , ಶಾಸಕರು ವಿಧಾನಪರಿಷತ್ , ಸಿಂಧನೂರು,…

ಸಿಂಧನೂರು ತಾಲೂಕ ಬ್ರಾಹ್ಮಣ ಸಮಾಜದಿಂದ ಹನುಮೇಶ ಜಾಹಗೀರದಾರ್ ಗೆ ಸನ್ಮಾನ

ಸಿಂಧನೂರು ನಗರದ ಬ್ರಾಹ್ಮಣರ ಓಣಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಯುವ ಸಮಿತಿ ಸಂಚಾಲಕರಾಗಿ ನೇಮಕರಾದ ಹನುಮೇಶ ಜಾಗೀರದಾರ ಅವರಿಗೆ ಸಿಂಧನೂರು ತಾಲೂಕ ಬ್ರಾಹ್ಮಣ ಸಮಾಜ ಮತ್ತು ಗಜಾಜನ ಹವ್ಯಾಸ ಯುವಕ ಮಂಡಳಿ ಸಿಂಧನೂರು ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.…

ಧಾರ್ಮಿಕ ಮುಖಂಡರಿಂದ ವಿಧಾನಸಭಾಧ್ಯಕ್ಷರ ಭೇಟಿ

ತಾಳಿಕೋಟಿ: ಕಲಬುರ್ಗಿ ನಗರದಲ್ಲಿ ಆಯೋಜಿಸಿದ ವಾರ್ತಾಭಾರತಿ ಕನ್ನಡ ದಿನಪತ್ರಿಕೆ ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲು ಆಗಮಿಸಿದ ಕರ್ನಾಟಕ ಸರ್ಕಾರದ ವಿಧಾನಸಭೆ ಸ್ಪೀಕರ್ ರಾದ ಸನ್ಮಾನ್ಯ ಶ್ರೀ ಯುಟಿ ಖಾದರ್ ಅವರನ್ನು ತಾಳಿಕೋಟಿ ಮುಸ್ಲಿಂ ಧಾರ್ಮಿಕ ಮುಖಂಡ ಸಯ್ಯದ್…

ಮಾನ್ವಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಜಿ ಹಂಪಯ್ಯ ನಾಯಕ

ಮಾನ್ವಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಉದ್ಘಾಟನಾ ನುಡಿಯನ್ನು ನೋಡಿದ ಶಾಸಕ ಹಂಪಯ್ಯ ನಾಯಕ್ ರವರು ಹುಟ್ಟಿದ ಮಗುವಿನಿಂದ ಐದು ವರ್ಷದ ಮಗುವಿನವರೆಗೆ ಕಡ್ಡಾಯವಾಗಿ 2 ಹನಿ ಪೋಲಿಯೋ ಲಸಿಕ ಎನ್ನು ಹಾಕಿದಾಗ ಈಗ…

ಸ್ಲಂ ಬೋರ್ಡ್ ಹಕ್ಕುಪತ್ರ ವಿತರಣೆಗೆ ವಿರೋಧ ಬಹುಜನ ದಲಿತ ಸಂಘರ್ಷ ಸಮಿತಿ ತೀವ್ರ ಆಕ್ಷೇಪ – ‘ಅಕ್ರಮಕ್ಕೆ ಮುದ್ರೆ ಹಾಕಬೇಡಿ’

ಸಾಮಾಜಿಕ–ಆರ್ಥಿಕ ಸಮೀಕ್ಷೆ ಬಳಿಕವೇ ಹಕ್ಕುಪತ್ರ ವಿತರಣೆ, ಅರ್ಹರಿಗೆ ಮಾತ್ರ ಲಾಭ ಸಿಗಲಿ – ಸಂಘಟನೆಗಳ ಒತ್ತಾಯ ಕವಿತಾಳ: ಸಿರವಾರ ತಾಲೂಕು ಕವಿತಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ (ಸ್ಲಂ ಬೋರ್ಡ್) ಮೂಲಕ ನೀಡಲಾಗುತ್ತಿರುವ ಹಕ್ಕುಪತ್ರಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು…

ಪೋಲಿಯೋ ವಿರುದ್ಧ ನಿರಂತರ ವಿಜಯದ ಮುನ್ನಡೆಗೆ ನಿಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ: ಚಂದ್ರು ಭೂಪಾಲ್ ನಾಡಗೌಡರು

ಸಿಂಧನೂರು ಡಿಸೆಂಬರ್ 21: ಸಮೀಪದ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂಗನವಾಡಿ ಕೇಂದ್ರ 3ನೇ ಕೇಂದ್ರದಲ್ಲಿ ಚಂದ್ರು ಭೂಪಾಲ್ ನಾಡಗೌಡರು ಮಕ್ಕಳಿಗೆ ಪೋಲಿ ಹನಿ ಹಾಕುವುದರ ಮೂಲಕ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಮಕ್ಕಳ ಉತ್ತಮ…

“ವಿವೇಕ ಪಥ ರಾಷ್ಟ್ರದ ಹಿತ”* ಮಕ್ಕಳಲ್ಲಿ ನಾಡಿನ ಜವಾಬ್ದಾರಿಯ ಅರಿವು ಮೂಡಿಸುವ 5 ನೇ ಕಾರ್ಯಕ್ರಮ*.

ಸಿಂಧನೂರು : ಸಿಂಧನೂರ್ ರಾಮಕೃಷ್ಣ ಆಶ್ರಮದ ವತಿಯಿಂದ ಡಿ 21 “ವಿವೇಕ ಪಥ ರಾಷ್ಟ್ರದ ಹಿತ ” 5ನೇ ಕಾರ್ಯಕ್ರಮವನ್ನು ಸಿಂಧನೂರಿನ ಸರ್ವೋದಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು.* ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ…

ಪೋಲಿಯೋ ಮುಕ್ತ ಭಾರತಕ್ಕೆ ಪೋಲಿಯೋ ಲಸಿಕೆ ಹಾಕಿಸುವುದು ಅವಶ್ಯವಾಗಿದೆ: ಅಶೋಕ್ ನಲ್ಲಾ

ಸಿಂಧನೂರು ತಾಲೂಕಿನ ಹೊಸಳ್ಳಿ ಇಜೆ ಕ್ಯಾಂಪ್ ಶ್ರೀ ರಾಮಮಂದಿರ ಹತ್ತಿರ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ರವಿವಾರ ಬೆಳಿಗ್ಗೆ ಮಗುವಿಗೆ ಪೋಲಿಯೋ ಲಸಿಕೆ ಹಾಕಿ ಚಾಲನೆ ನೀಡಲಾಯಿತು. ಈ ಸಮಯದಲ್ಲಿ ಮಾತನಾಡಿದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ನಲ್ಲಾ…