ಬೆಳ್ಳಂಬೆಳಗ್ಗೆ ಜ್ಞಾನ ಹಂಚುವ ಕೈಗಳಿಗೆ ಭದ್ರತೆ ಎಲ್ಲಿದೆ
ಊರು ಇನ್ನೂ ನಿದ್ರೆಯ ಮಂಪರಿನಲ್ಲಿರುವಾಗಲೇ, ಜಗತ್ತಿನ ಸುದ್ದಿಯನ್ನು ನಿಮ್ಮ ಮನೆಯ ಅಂಗಳಕ್ಕೆ ತಲುಪಿಸಲು ಹೊರಡುವ ಈ ವ್ಯಕ್ತಿಯನ್ನು ನೋಡಿ. ಇವರೇ ಬಳಗಾನೂರಿನ ರಾಜಶೇಖರ್ ನಾಗಲೀಕರ್. ಚಳಿ ಇರಲಿ, ಗಾಳಿ ಇರಲಿ ಅಥವಾ ಸುರಿಯುವ ಮಳೆಯೇ ಇರಲಿ… ಕಳೆದ 36 ವರ್ಷಗಳಿಂದ ಇವರ…
