ಈದ್ ಹಬ್ಬದಲ್ಲಿ ಪ್ರೀತಿ–ಸೌಹಾರ್ದತೆಯ ಸಂದೇಶ: ಮುದ್ದೇಬಿಹಾಳದಲ್ಲಿ ಭಕ್ತಿಭಾವದ ನಮಾಜ್
ಮುದ್ದೇಬಿಹಾಳ: ಪಟ್ಟಣದ ತಾಳಿಕೋಟೆ ರಸ್ತೆಯ ಈದ್ಗಾ ಮೈದಾನದಲ್ಲಿ ರಮಜಾನ್ ತಿಂಗಳ ಅಂಗವಾಗಿ ಈದ್ ಉಲ್ ಫಿತ್ರ್ ಹಬ್ಬದ ವಿಶೇಷ ನಮಾಜ್ ಭಕ್ತಿಭಾವದಿಂದ ನೆರವೇರಿತು. ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಮುಸ್ಲಿಂ ಬಾಂಧವರು ಆಗಮಿಸಿ, ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ವಾತಾವರಣದಲ್ಲಿ…
