ಆರೋಗ್ಯ ತಪಾಸಣೆ ಮತ್ತು ಅನಿಮಿಯಾ ತಡೆಗಟ್ಟುವ ಕಾರ್ಯಕ್ರಮ

ತಾಳಿಕೋಟೆ: ಗುಜರಾತ್‌ನ ಶ್ರೀಮದ್ ರಾಯಚಂದ ಆಸ್ಪತ್ರೆ ಮತ್ತು ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯ್.ಆರ್.ಡಿ. ಗ್ರಾಮೀಣ ಅಭಿವೃದ್ಧಿ ಸಂಸ್ಥೆ ,ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಭಾರತೀಯ ಸುರಾಜ್ಯ ಸಂಸ್ಥೆಗಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ…

ಆರ್. ಆರ್. ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

ಅರಕೇರ : ಡಿ 12 ಅರಕೇರ ತಾಲೂಕಿನ ಗಲಗ್ ಗ್ರಾಮದಲ್ಲಿ ಆರ್. ಆರ್. ಆಸ್ಪತ್ರೆಯು ಸಾರ್ವಜನಿಕರ ಅನುಕೂಲಕ್ಕಾಗಿ ಬೃಹತ್ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸ ಲಾಯಿತು . ಶಿಬಿರದಲ್ಲಿ ಪ್ರಮುಖ ವೈದ್ಯರಾದ ಡಾ. ಎಂ. ವಿ. ಪಾಟೀಲ್ ಈ ಶಿಬಿರದಲ್ಲಿ ಮಧುಮೇಹ…

ಮೃತ ವ್ಯಕ್ತಿ ಯೊಗೇಶ ನಾವಿ ಮನೆಗೆ ಭೇಟಿ ಸಾಂತ್ವನ

ತಾಳಿಕೋಟಿ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಿಧನರಾದ ಹಂಚಲಿ ಗ್ರಾಮದ ಯೊಗೇಶ ನಾವಿ ಮನೆಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕರಾದ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಶುಕ್ರವಾರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿ ತಮ್ಮ ನೇತೃತ್ವದ ಪಿ.ಬಿ.ಎಲ್. ಫೌಂಡೇಶನ್ ವತಿಯಿಂದ…

ಕಸಾಪ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ಅಂಬೇಶ್ವರ್ ಪರಿನಿರ್ವಾಣ ದಿನಾಚರಣೆ ಮತ್ತು ಕೋಮು ಸೌಹಾರ್ದತೆ ಹಾಗೂ ರಾಷ್ಟ್ರಪ್ರೇಮ ಕಾರ್ಯಕ್ರಮ

ಸಿಂಧನೂರು : ಡಿ 12 ರಂದು ಸಂಜೆ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯ ಸಿಂಧನೂರು ನಡೆದ ಜಿಲ್ಲೆ ಕ.ಸಾ.ಪ ರಾಯಚೂರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಸಿಂಧನೂರು ೨೦೨೫-೨೬ ನೇ ಸಾಲಿನ ದತ್ತಿ ಉಪನ್ಯಾಸ ಮಾಲಿಕೆ ದಿ.ಶ್ರೀ ಬಸಪ್ಪ ಪಿ.ಸಿಂಧನೂರು…

1310ನೇ ದಿನಕ್ಕೆ ಕಾಲಿಟ್ಟ ಎಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹ .

ಲಿಂಗಸಗೂರು : ಡಿ 13 ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಶಿಫಾರಸ್ಸು ಪತ್ರಗಳಿಗೆ ಗೌರವ ನೀಡಿ, ಸುಧೀರ್ಘವಾಗಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಾ ನಡೆಸುತ್ತಿರುವ ಎಮ್ಸ್…

ಕರಡಕಲ್ ಶ್ರೀಗಳಿಗೆ ಮುಖಂಡ ಬಸನಗೌಡರಿಂದ ಗೌರವ ಸಮರ್ಪಣೆ

ತಾಳಿಕೋಟಿ: ತಾಲೂಕಿನ ಬ.ಸಾಲವಾಡಗಿ ಗ್ರಾಮದ ಪ್ರಭಾವಿ ರಾಜಕೀಯ ಮುಖಂಡರು ಹಾಗೂ ಸಮಾಜ ಸೇವಕರಾದ ಬಸನಗೌಡ ಪಾಟೀಲ ಯಡಿಯಾಪೂರ ಅವರು ಕರಡಕಲ್ಲ ಕೋರಿ ಸಿದ್ದೇಶ್ವರ ಶಾಖಾ ಮಠದ ಪರಮ ಪೂಜ್ಯರಾದ ಶಾಂತ ರುದ್ರಮುನಿ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಸಲ್ಲಿಸಿದರು. ಶುಕ್ರವಾರ ಶ್ರೀ ಮಠಕ್ಕೆ…

ಚೆನ್ನೈನಲ್ಲಿ ಮಹಿಳಾ ವಾಲಿಬಾಲ್ ಕ್ರೀಡಾಕೂಟಕ್ಕೆ ಡಿಗ್ರಿ ಕಾಲೇಜು ವಿದ್ಯಾರ್ಥಿನಿಯರು ಆಯ್ಕೆ.

ಡಿಸೆಂಬರ್ 15 ರಿಂದ 19 ರವರೆಗೆ ಎಸ್.ಆರ್.ಎಮ್. ವಿಶ್ವವಿದ್ಯಾಲಯ, ಚೆನ್ನೈ, ತಮಿಳುನಾಡಿನಲ್ಲಿ ನಡೆಯುವ ದಕ್ಷಿಣ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ವಾಲಿಬಾಲ್ ಕ್ರೀಡಾಕೂಟಕ್ಕೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ತಂಡಕ್ಕೆ ನಗರದ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪ್ರಾಂಶುಪಾಲರಾದ…

ಶಿಕ್ಷಣ ಮತ್ತು ಸಂಸ್ಕಾರ ಹೆಣ್ಣಿಗೆ ಎರಡು ಕಣ್ಣುಗಳಿದ್ದಂತೆ- ವಿಶ್ವನಾಥ ಹೂಗಾರ

ಗುರುಗುಂಟಾ: ಸಮಾಜ ಹೆಣ್ಣನ್ನು ಸಂಸ್ಕಾರವೆಂಬ ಚೌಕಟ್ಟಿನಲ್ಲಿ ಬಂಧಿಸಿ ಅವಳ ಕನಸನ್ನ ಬದುಕಿನ ಗುರಿಯನ್ನು ಕಸಿದುಕೊಳ್ಳುತ್ತಾ ಬರುತ್ತಿದೆ ಆದರೆ ನಿಜವಾದ ಸಂಸ್ಕಾರ ಎನ್ನುವುದು ತಡೆಗೋಡೆಗಳನ್ನು ಕಟ್ಟುವುದಲ್ಲ ಅವಳ ಜೀವನಕ್ಕೆ ಸಮಾನತೆ ಮತ್ತು ಸ್ವಾತಂತ್ರ್ಯದ ಅವಕಾಶಗಳನ್ನ ಕಲ್ಪಿಸುವುದಾಗಿದೆ ಹಿಂದಿನ ಆಧುನಿಕ ಜೀವನದಲ್ಲಿ ಹೆಣ್ಣಿಗೆ ಶಿಕ್ಷಣ…

ಬಸವಸಾಗರ ಡ್ಯಾಮ್ ನಿಂದ ಭದ್ರಾವತಿಗೆ ನೂತನ ಬಸ್ ಪ್ರಾರಂಭ

ಲಿಂಗಸಗೂರು : ಡಿ.12 :- ತಾಲ್ಲೂಕಿನ ಬಸವಸಾಗರ ಡ್ಯಾಮ್ ಎಂದೇ ಖ್ಯಾತಿ ಪಡೆದಿದ್ದು, ಡ್ಯಾಮ್ ಸಮೀಪವಿರುವ ಹಿರೇಜಾವುರ ಕ್ರಾಸ್ ನಲ್ಲಿ ನೂತನವಾಗಿ, ಬಸವಸಾಗರ ಡ್ಯಾಮ್ ಮಾರ್ಗವಾಗಿ ಲಿಂಗಸಗೂರು, ಸಿಂಧನೂರು, ಗಂಗಾವತಿ, ಹೋಸಪೇಟೆ, ಹರಿಹರಿ, ಶಿವಮೊಗ್ಗ, ಭದ್ರಾವತಿ ಗೆ ನೂತನ ಮಾರ್ಗವನ್ನು ಪ್ರಾರಂಭ…

ಅಪರಾಧ ತಡೆ ಮಾಸಾಚರಣೆ: ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ

ಮಾನ್ವಿ: ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತವಾಗಿ ಮಾನ್ವಿ ಪೊಲೀಸ್ ಠಾಣಾ ವತಿಯಿಂದ ಪಟ್ಟಣದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಅಪರಾಧ ತಡೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾನ್ವಿ ಪೊಲೀಸ್ ಠಾಣೆಯ ಪಿಎಸ್‌ಐ ಅಜ್ಮೀರ್ ಅವರು ಮಾತನಾಡಿ, “ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು.…