ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಜಿ.ಪಂ ಸಿಇಓ ಚಾಲನೆ ಗ್ರಾಮ ಪಂಚಾಯತ ಮಟ್ಟದಿಂದ ಸರಿಯಾದ ಮಾಹಿತಿ ನೀಡಿ: ಈಶ್ವರ ಕುಮಾರ್
ರಾಯಚೂರು ಜನವರಿ 29 (ಕರ್ನಾಟಕ ವಾರ್ತೆ): ಜಿಲ್ಲಾ ಮಾನವ ಅಭಿವೃದ್ಧಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರವರೆಗೆ ವರದಿ ತಯಾರಿಕೆಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವರದಿ ತಯಾರಿಕೆಗಾಗಿ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಿಂದ ಸರಿಯಾದ ಮಾಹಿತಿಯನ್ನು…
ಸರ್ಕಾರಿ ಯೂನಾನಿ ಆಸ್ಪತ್ರೆ ಆಯುಷ್ ಇಲಾಖೆಯಿಂದ ಕಾರುಣ್ಯಾಶ್ರಮದಲ್ಲಿ ಆರೋಗ್ಯ ತಪಾಸಣಾ ಶಿಬಿರ
ಸಿಂಧನೂರು — ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಹತ್ತನೇ ವರ್ಷದ ರಾಷ್ಟ್ರೀಯ ಯುನಾನಿ ದಿನಾಚರಣೆಯ 2026ನೇ ವರ್ಷದ ಅಂಗವಾಗಿ ನಡೆಸುವ ಪೂರ್ವಭಾವಿ ಕಾರ್ಯಕ್ರಮಗನ್ನು ವೃದ್ಧಾಶ್ರಮಗಳಲ್ಲಿ ವಯೋವೃತ್ತರಿಗೆ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರಿ ಯುನಾನಿ ಆಸ್ಪತ್ರೆ ಆಯುಷ್ ಇಲಾಖೆ…
ರಘು ಭಾಂಡಗೆ ಮಗಳಾದ ಹಿರಾಲ್ ಅವರ ಜನ್ಮದಿನದಲ್ಲಿ ಕಾರುಣ್ಯಾಶ್ರಮಕ್ಕೆ ಐವತ್ತು ಸಾವಿರ ಧನ ಸಹಾಯ
ಸಿಂಧನೂರು— ನಗರದ ಬಸ್ ನಿಲ್ದಾಣದ ಎದುರುಗಡೆಯ ನೀವು ಭಾಂಡಗೆ ಜುವೆಲರ್ಸ್ ಮಾಲೀಕರಾದ ತೇಜಸ್ವಿನಿ ಭಾಂಡಗೆ ರಘು ಭಾಂಡಗೆ ಈ ದಂಪತಿಗಳ ಮಗಳಾದ ಹಿರಾಲ್ ಭಾಂಡಗೆ ಅವರ ದ್ವಿತೀಯ ವರ್ಷದ ಜನ್ಮದಿನವನ್ನು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ…
ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ ತಾಲೂಕ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಕೊಂಡಯ್ಯ ನಾಯಕ ಆಯ್ಕೆ
ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ರಾಯಚೂರು ಬಿ. ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಮಾನವಿ ತಾಲೂಕ ಘಟಕಕ್ಕೆ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಕೊಂಡಯ್ಯ ನಾಯಕ ಬೆಳಗಿನಪೇಟೆ ಮಾನ್ವಿ ಇವರನ್ನು ತಾಲೂಕ ಪ್ರಧಾನ…
ರಾಯಚೂರು ಬೆಳಗಬೇಕು,ಕೇವಲ ಉತ್ಸವದ ದೀಪದಿಂದಲ್ಲ, ಸಮಾನ ಅವಕಾಶ,ಗೌರವ ಮತ್ತು ಹಕ್ಕಿನ ಬೆಳಕಿನಿಂದ (ಕಲ್ಲಿನೊಳಗಿನ ಕನಸು ರಾಯಚೂರು)
ಕರ್ನಾಟಕದ ನಕ್ಷೆಯಲ್ಲಿ ಕೆಲ ಜಿಲ್ಲೆಗಳು ಕಣ್ಣಿಗೆ ಗೋಚರಿಸುತ್ತವೆ, ಇನ್ನೂ ಕೆಲ ಜಿಲ್ಲೆಗಳು ಹೃದಯದಲ್ಲಿ ನೆಲೆಸುತ್ತವೆ. ರಾಯಚೂರು ಅಂತಹ ಒಂದು ಜಿಲ್ಲೆ. ಇದು ಕೇವಲ ಭೌಗೋಳಿಕ ಪ್ರದೇಶವಲ್ಲ. ಇದು ಇತಿಹಾಸದ ಉಸಿರು, ಹೋರಾಟದ ಬಸಿರು,ಬಡತನದ ಬೆವರು,ಮತ್ತು ಎಲ್ಲಕ್ಕೂ ಮೀರಿದಂತೆ ಅಜೇಯ ಆತ್ಮಸಾಕ್ಷಿಯ ಪ್ರತೀಕ.…
ರಾಯಚೂರು ಉತ್ಸವ: ಆರ್‌ಟಿಪಿಎಸ್, ಕೆಪಿಸಿ ಡಿಎವಿ, ಬ್ಲೆಸ್ಡ್ ಆಲ್ಪೋನ್ಸಾ ಪ್ರೌಢಶಾಲೆಗಳಲ್ಲಿ ಪ್ರಚಾರ
ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಫೆ.5ರಿಂದ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಚಾರ ಕಾರ್ಯಕ್ರಮಗಳು…
