ತಾಳಿಕೋಟಿ: ಸಮೀಪದ ಅಂಬಳನೂರ ಗ್ರಾಮದ ಅಂಜುಮನ್-ಏ-ಇಸ್ಲಾಮಿನ ಹೊಸ ಆಡಳಿತ ಮಂಡಳಿ ರಚಿಸಲು ಮಾರ್ಚ್ 13 ರಂದು ಶುಕ್ರವಾರ ಮಧ್ಯಾಹ್ನ 3:00 ಘಂಟೆಗೆ ಗ್ರಾಮದ ಮಕ್ಕಾ ಮಸೀದಿಯಲ್ಲಿ ಸಭೆ ಕರೆಯಲಾಗಿದೆ. ಅಂಬಳನೂರ ಗ್ರಾಮದ ಸರ್ವ ಮುಸ್ಲಿಂ ಬಾಂಧವರು ಸದರಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧ್ಯಕ್ಷ ಲಾಲಸಾಬ ಅಮೀನಸಾಬ ನಾಯ್ಕೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *