ತಾಳಿಕೋಟಿ: ರಾಜ್ಯ ಸರ್ಕಾರಿ ನೌಕರ ಸಂಘ ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷರಾದ ಶಿವರಾಜ್ ಚೌದರಿ ರವರು ತಾಲೂಕಿನ ರಾಜ್ಯ ಸರ್ಕಾರಿ ನೌಕರ ಸಂಘದ ಪದಾಧಿಕಾರಿಗಳನ್ನು ಬುಧವಾರ ನೇಮಕ ಮಾಡಿದರು. ನಿರ್ದೇಶಕರಾದ ಎಸ್ ಸಿ ಬಿರಾದಾರ ಇವರನ್ನು ರಾಜ್ಯ ಪರಿಷತ್ ಸದಸ್ಯರನ್ನಾಗಿ, ಎಸ್.ಬಿ.ಬಿರಾದಾರ ಇವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಹಾಗೂ ಸತೀಶ ಕುಲಕರ್ಣಿ ಅವರನ್ನು ಖಜಾಂಚಿಗಳನ್ನಾಗಿ ನೇಮಕ ಮಾಡಲಾಗಿದೆ ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾ ಧಿಕಾರಿಗಳಾದ ಆರ್.ಬಿ.ದಮ್ಮೂರ ಮಠ ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *