ತಾಳಿಕೋಟಿ : ಸರಕಾರಿ ಪ್ರೌಢ ಶಾಲೆ, ಅನವಾಲ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಇವರು ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ತಾಳಿಕೋಟಿಯ ಶ್ರೀ ಸಂಗಮೇಶ್ವರ ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ ಗಣಿತ ವಿಷಯದ ಕುರಿತು ಮಕ್ಕಳಿಗೆ ವಿಷಯ ಸರಳಿಕರಣ ಮಾಡಿ,ಹಂತ ಹಂತವಾಗಿ ಲೆಕ್ಕಗಳನ್ನು ಬಿಡಿಸುವ, ತಾಳೆಕರಿಸುವ. ಮತ್ತೆ ಬಿಡುಸುವ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳನ್ನು ಕಲಿಕೆಯಲ್ಲಿ ತಲ್ಲಿನರನ್ನಾಗಿ ಮಾಡುದಲ್ಲದೇ ಲೆಕ್ಕದಲ್ಲಿ ಈಜಬೇಕು, ತಾಳೆನೋಡೇತಾ ತೇಲಬೇಕು ಕೊಟ್ಟ ಸಮಯದಲ್ಲೇ ಉತ್ತರ ಪತ್ರಿಕೆ ಬಿಡಿಸಬೇಕು ಎoದು ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆ ಬಿಡುಸುವ ಮೂಲಕ ಸಮಯ ಪ್ರಜ್ಞೆ ಮೂಡಿಸಿದರು.ಈ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಅಶೋಕ.ಕಟ್ಟಿ.ಶಿಕ್ಷಕರುಗಳಾದ ಬಿ.ಆಯ್.ಹಿರೇಹೊಳಿ. ಎಸ್.ವಿ.
ಜಾಮಗೊಂಡಿ. ಗಣಿತ ಶಿಕ್ಷಕ ಎಚ.ಬಿ.ಪಾಟೀಲ.
ಹತ್ತನೇ ತರಗತಿ ವರ್ಗ ಶಿಕ್ಷಕ ಎಸ್.ಸಿ.ಗುಡಗುಂಟಿ. ಎಮ್.ಎಸ್.ರಾಯಗೊಂಡ.ಎಸ್.ಬಿ.ಸಾಸನೂರ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *