ಸಿಂಧನೂರು: ಸಮಾಜ ಸೇವಕರು,ಶಿಕ್ಷಣ ಪ್ರೇಮಿಗಳು, ಸಂಘಟನಾ ಚತುರರು,ನಮ್ಮಂಥಹ ಯುವಕರಿಗೆ ಸದಾಕಾಲ ಮಾರ್ಗದರ್ಶಕರಾಗಿರುವ,ಉತ್ಸಾಹಿ ಯುವಕರು,ವಿಶ್ವಕರ್ಮ ಸಮಾಜದ ಮುಖಂಡರಾದ ಶ್ರೀ ಧರ್ಮಣ್ಣ ಪತ್ತಾರ ಗುಂಜಳ್ಳಿ ಅವರನ್ನು ಜಿಲ್ಲಾ ವಿಶ್ವಕರ್ಮ ಸಮಾಜದ ಹಿರಿಯ,ಕಿರಿಯ ಮುಖಂಡರುಗಳು “ಜಿಲ್ಲಾ ವಿಶ್ವಕರ್ಮ ಸಮಾಜ (ರಿ).ರಾಯಚೂರು”ಸಂಘಕ್ಕೆ ನೂತನ “ಉಪಾಧ್ಯಕ್ಷರ”ನ್ನಾಗಿ ಸರ್ವನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುತ್ತಾರೆ.ಶ್ರೀ ಯುತ ಧರ್ಮಣ್ಣ ಪತ್ತಾರ ಗುಂಜಳ್ಳಿ ಅವರಿಗೆ ತುಂಬು ಹೃದಯ ಪೂರ್ವಕ ಅಭಿನಂದನೆಗಳು ರಾಯಚೂರು ಜಿಲ್ಲೆಯಾದ್ಯಂತ ಇನ್ನಷ್ಟು ಸಂಘಟನೆಯನ್ನು ಬಲಪಡಿಸುವಂತಾಗಲಿ ಮತ್ತು ಎಲ್ಲರ ಪ್ರೀತಿ,ವಿಸ್ವಾಸವನ್ನು ಇನ್ನಷ್ಟು ಗಳಿಸುವಂತಾಗಲಿ ಎಂದು ಆಶಿಸುತ್ತೇವೆ.

Leave a Reply

Your email address will not be published. Required fields are marked *