ಬಳಗಾನೂರ : ಪಟ್ಟಣದ ನಿವಾಸಿ ಜೈನ ಸಮುದಾಯ ಹಿರಿಯ ಮುಖಂಡರು ಹಾಗೂ ಪಟ್ಟಣದ ಧಳಪತಿಯಾಗಿದ್ದ ಭೀಕಮಚಂದ ಜೈನ್ ಶುಕ್ರವಾರ ಬೆಳಿಗ್ಗೆ ನಿಧನರಾದರು. ಮೃತರ ಪತ್ನಿ, ಓರ್ವಪುತ್ರ ಐದು ಜನ ಪುತ್ರಿಯರು ಸೇರಿ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಶುಕ್ರವಾರ ಮಧ್ಯಾಹ್ನ ಪಟ್ಟಣದಲ್ಲಿ ಜರುಗಿತು. ಸಮುದಾಯದ ಮುಖಂಡರು ಗಣ್ಯರು ಸಂತಾಪ ಸೂಚಿಸಿದ್ದಾರೆ.
