ಶ್ರೀ ಶ್ರೀ ಧರ್ಮ ಗುರುಗಳಾದ ಸಾಯಿ ಕಿರಣ ಆಧೋನಿ (ಬಾಬಾ )ಅವರ ಕರ್ನಾಟಕ ರಾಜ್ಯದ ದೀರ್ಘಾವಧಿ ಮುಖ್ಯಮಂತ್ರಿ ಯಾಗಿ ದಾಖಲೆ ದಾಖಲಿಸಿದ
ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಕರ್ನಾಟಕ ಪ್ರದೇಶ
ಯುವ ಕುರುಬರ ಸಂಘ( ರಿ) ರಾಯಚೂರು ವತಿಯಿಂದ
ರಾಯಚೂರು ಶ್ರೀ ಶಿರಡಿ ಸಾಯಿ ದ್ಯಾನ ಮಂದಿರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು
ಕೆ ರಮೇಶ್ ಮೂಡಲದಿನ್ನಿ
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಜಿಲ್ಲಾಧ್ಯಕ್ಷರು..
ಕೆ.ನರಸಣ್ಣ ಶಾಸ್ತ್ರಿ ಹುಣಸಿಹಾಳಹುಡಾ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.
ಕೆ.ತಿಮ್ಮಪ್ಪ ಮರ್ಚಟಹಾಳ್ ಜಿಲ್ಲಾ ಕಾರ್ಯಧ್ಯಕ್ಷರು.
ಕೆ ವೀರೇಶ್ ಡಿ ರಾಂಪುರ್.
ತಾಲೂಕ್ ಅಧ್ಯಕ್ಷರು.
ಹನುಮೇಶ ಮರ್ಚಟಹಾಳ.
ಗೂಳಪ್ಪ ವಿಷ್ಣು. ಬೊಮ್ಮನಾಳ.
ಗುರು ಪ್ರತಾಪ್ ಮಾಜಿ ಅಧ್ಯಕ್ಷರು.
ಎಂ ಕೆ ಮಲ್ಲಿಕಾರ್ಜುನ್ ಮಾಜಿ ಅಧ್ಯಕ್ಷರು. ಶ್ಯಾಮ್ ಮೂರ್ತಿ ಜಿಲ್ಲಾಧ್ಯಕ್ಷರು ರಾಯಣ್ಣ ಯುವ ಗರ್ಜನೆ ರಾಯಚೂರು . ನವೀನ್ ಕುಮಾರ್. ಲಕ್ಷ್ಮಣ ದಾರಿ ಮನೆ. ಮೈಲಾರಿ. ಅಂಬರೀಶ ಗದರ್. ಈರಣ್ಣ ಜೆ ಮಲ್ಲಪುರ್. ಮಲ್ಲರೆಡ್ಡಿ ಗೌಡ ಮರ್ಚೆಟಹಾಳ್. ವೆಂಕಟೇಶ ಮರ್ಚೆಟಹಾಳ್. ಇನ್ನು ಮುಂತಾದವರು ಪೂಜ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು .

