ಮಾನ್ವಿ: ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರ ಮಹೋತ್ಸವ ಅಂಗವಾಗಿ ಮಾನ್ವಿಯ ಆಖಿಲಭಾರತ ವೀರಶೈವ ಲಿಂಗಾಯತ ಮಹಾಸಭ ತಾಲೂಕು ಘಟಕ ಹಾಗೂ ಶ್ರೀ ಬಸವೇಶ್ವರ ಯುವಕ ಸಂಘ ಜಯನಗರ , ಡಾ.ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘ ವತಿಯಿಂದ ಭಾನುವಾರ ಅಜ್ಜನ ಜಾತ್ರೆಗೆ 15 ಸಾವಿರ ರೋಟ್ಟಿ, 25 ಕೆ.ಜಿ.ಯ 60 ಅಕ್ಕಿ ಪ್ಯಾಕೇಟ್ ಗಳು ಸೇರಿದಂತೆ ಇತರ ದವಸ ಧಾನ್ಯಗಳನ್ನು ಮಾನ್ವಿಯ ಭಕ್ತರು ಕಳುಹಿಸಿಕೊಟ್ಟರು.
ಅಂಬಣ್ಣ, ಶಿವಗ್ಯಾನಿ, ಮರಿಸ್ವಾಮಿ ಮದ್ಲಾಪುರ್, ಈರಣ್ಣನಾಯಕ, ಚಂದ್ರಶೇಖರ ದೇವತಗಲ್, ಮಲ್ಲಿಕಾರ್ಜುನ, ಮಹೇಂದ್ರಪಾಟೀಲ್, ಹನುಮಂತ್ರಾಯ, ಅಮರೇಶನಾಯಕ, ಸಿದ್ದಯ್ಯಸ್ವಾಮಿ ಕಳ್ಳಿಮಠ, ಮಲ್ಲಿಕಾರ್ಜುನ, ಪುರಸಭೆ ನಾಮನಿರ್ದೇಶಿತ ಸದಸ್ಯರಾದ ಕಾಮೇಶ ಮಲ್ಲದಕಲ್,ವಿಜಯಸಾಹುಕರ್, ರಾಜಶೇಖರ ಹಿರೇಮಠ,ರಾಘವೇಂದ್ರ ಶೆಟ್ಟಿ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರ ಮಹೋತ್ಸವಕ್ಕೆ ರೋಟ್ಟಿ ಹಾಗೂ ಅಕ್ಕಿ ಕಳುಹಿಸಿದ ಭಕ್ತರು.

