ಮಾನ್ವಿ : ನಗರದ ಧ್ಯಾನ ಮಂದಿರದಲ್ಲಿ ಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕಲ್ಮಠದ ವಿರೂಪಾಕ್ಷ ಮಹಾಸ್ವಾಮಿಗಳು, ಅಧ್ಯಕ್ಷರಾಗಿ ರಾಜಾ ಸುಭಾಷ್ ಚಂದ್ರ ನಾಯಕ, ಪ್ರಧಾನ ಕಾರ್ಯದರ್ಶಿ ಯಾಗಿ ರಾಜು ತಾಳಿಕೋಟಿ, ಸಹ ಕಾರ್ಯದರ್ಶಿ ಯಾಗಿ ಅಖಿಲೇಶ್ ಕುರ್ಡಿ, ಖಜಾಂಚಿ ಯಾಗಿ ಶರಣಬಸವ, ಉಪಾಧ್ಯಕ್ಷರಾಗಿ ಭೀಮರಾಯ ಸಿತಿಮನಿ, ಶಶಿಕಲಾ ಪಾಟೀಲ್, ಎಂ.ಎ.ಎಚ್. ಮುಖಿಮ್, ಸಂಘಟನಾ ಕಾರ್ಯದರ್ಶಿ ಯಾಗಿ ಸಂದೀಪ್ ಅವರನ್ನು ನೇಮಕ ಮಾಡಲಾಯಿತು.

