ನೇಮಕಾತಿ ಸಂಸ್ಥೆ: ತಾರಾನಾಥ್ ಸರ್ಕಾರಿ ಅಯುರ್ವೇದ ಮೆಡಿಕಲ್ ಕಾಲೇಜು & ಆಸ್ಪತ್ರೆ
ಒಟ್ಟು ಹುದ್ದೆ: 18
ಉದ್ಯೋಗದ ಸ್ಥಳ: ಬಳ್ಳಾರಿ
ಹುದ್ದೆಯ ಹೆಸರು: ಪ್ರೊಫೆಸರ್, ಸ್ಟಾಫ್ ನರ್ಸ್
ವಿದ್ಯಾರ್ಹತೆ: ಅರ್ಹ ಅಭ್ಯರ್ಥಿಗಳು ಯಾವುದೇ ಅಧಿಕೃತ ವಿವಿಯಿಂದ ಎಂಬಿಬಿಎಸ್, ಡಿಪ್ಲೊಮಾ, ಮಾಸ್ಟರ್ಸ್ , ಬಿಎಎಂಎಸ್, ಎಂಡಿ, ಎಂಎಸ್ ಪದವಿ ಪಡೆದಿರಬೇಕು.
ವಯೋಮಿತಿ:
ಆಯುರ್ವೇದ ಅಸಿಸ್ಟೆಂಟ್ ಪ್ರೊಫೆಸರ್: ಕನಿಷ್ಠ 21ರಿಂದ 35 ವರ್ಷ
ಆಯುರ್ವೇದ ಪ್ರೊಫೆಸರ್: ಕನಿಷ್ಠ 21ರಿಂದ 45 ವರ್ಷ
ಅರ್ಜಿ ಶುಲ್ಕ: ಇಲ್ಲ
ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ, ಸಂದರ್ಶನ,
ಅರ್ಜಿ ಸಲ್ಲಿಕೆ ಹೇಗೆ: ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ಫಾರಂನಲ್ಲಿ ಮಾಹಿತಿಯನ್ನು ಬರೆದು, ಸೂಕ್ತ ದಾಖಲೆಯೊಂದಿಗೆ ಅಂಚೆ ಮೂಲಕ ಕಳುಹಿಸಬೇಕು.
ಅಂಚೆ ವಿಳಾಸ: Principal, Taranath Govt. Ayurvedic Medical College & Hospital, Dr. Rajkumar Road, Ballari-583101.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30-12-2025
ಹೆಚ್ಚಿನ ಮಾಹಿತಿಗೆ: tgamcballari.org

