ತಾಳಿಕೋಟಿ : ಸ್ಥಳೀಯ ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾಳಿಕೋಟಿ ವ್ಹಾಲಿಬಾಲ್ ಪ್ರಿಮೀಯರ ಲೀಗ್ ಸೀಜನ್ -2 ಸ್ಥಳೀಯ ಎಸ್ ಕೆ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಅಂತಿಮ ಹಂತದ ಮೈದಾನದ ಸಿದ್ಧತೆ ಭರದಿಂದ ಸಾಗಿದೆ. ಈ ಲೀಗ್ ಪಂದ್ಯದಲ್ಲಿ 8 ಬಲಿಷ್ಠ ತಂಡಗಳು ಪ್ರಶಸ್ತಿ ಗಾಗಿ ಕಾದಡಲಿವೆ ಒಟ್ಟು 31 ಪಂದ್ಯಗಳು ನಡೆಯಲಿವೆ. ಪ್ರೇಕ್ಷಕರಿಗೆ ಪಂದ್ಯಾವಳಿಯನ್ನು ವೀಕ್ಷಿಸಿಲು ಕುಳಿತುಕೊಂಡು ನೋಡಲು ಆಸನದ ವ್ಯವಸ್ಥೆ ಮಾಡಲಾಗಿದೆ.ಪ್ರಥಮ ಬಹುಮಾನ 50000 ಅಧ್ಯಕ್ಷ ಸಿ ಬಿ ಅಸ್ಕಿ ಪೌಂಡೆಶನ ನೀಡಿದ್ದಾರೆ. ದ್ವಿತೀಯ ಬಹುಮಾನ 40000 ಯಮನಪ್ಪ ಸಾಹುಕಾರ್ ನೀಡಿದ್ದು. ತೃತೀಯ ಬಹುಮಾನ 30000 ರಾಜು ಪಾಟೀಲ ಬಸವ ಡೇವಲಪ್ಪರ್ಸ್. ಚತುರ್ಥ ಬಹುಮಾನ 20000 ಬ್ರಿಲಿಯಂಟ್ ಶಾಲೆ ಮೇಲೆಶ್ವರ್ ನೀಡಿದ್ದು. ಆಟಗಳು ರಾಷ್ಟ್ರ ಮಟ್ಟದ ಪಂದ್ಯಾವಳಿ ಹಾಗೆ ಆಟದ ಮೈದಾನ ಸಿದ್ದಗೊಂಡಿವೆ.

