ಬಳಗಾನೂರ : ಶ್ರೀಮತಿ ನೀಲಮ್ಮ ಶಿಕ್ಷಕಿ ಅವರ ಮಗನ ಹುಟ್ಟು ಹಬ್ಬದ ನಿಮಿತ್ಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಲಿಪ್ ಬೋರ್ಡ್ ಅನ್ನು ವಿತರಿಸಿದರು. ಬಳಗಾನೂರು ಸಮೀಪವಿರುವ ಉನ್ನತಿಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಗನೂರು ಶಾಲೆಯ ಸಹ ಶಿಕ್ಷಕಿ ಆಗಿರುವಂತಹ ಶ್ರೀಮತಿ ನೀಲಮ್ಮ ಅವರ ಮಗನ ಹುಟ್ಟು ಹಬ್ಬದ ನಿಮಿತ್ಯ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕ್ಲಿಪ್ ಬೋರ್ಡ್ ಅನ್ನು ವಿತರಿಸಿದರು. ಅವರಿಗೆ ಶಾಲೆಯ ಎಲ್ಲಾ ಶಿಕ್ಷಕರಪರವಾಗಿ ಹಾಗೂ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿರುತ್ತಾರೆ.

