ಲಿಂಗಸಗೂರು: ಲಿಂಗಸ್ಗೂರು ಪಟ್ಟಣಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ಯ ಮಂಗಳವಾರ ಆಗಮಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಅವರಿಗೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಸನ್ಮಾನಿಸಿ ಗೌರವಿಸಿದರು. ಕಾಂಗ್ರೆಸ್ ಮುಖಂಡರಾದ ರವಿ ಪಾಟೀಲ್ ರಾಯಚೂರು ಈ ಸಂದರ್ಭದಲ್ಲಿ ಸೋಮನಗೌಡ ಪಾಟೀಲ್, ದಲಿತ ಮುಖಂಡ ಹಾಜಪ್ಪ , ಮಂಜುನಾಥ್ ಪಾಟೀಲ್ ವಕೀಲರು, ಅಯ್ಯಪ್ಪ, ಪತ್ರಕರ್ತರಾದ ಇಂದರಪಾಶ ಚಿಂಚರಕಿ, ಮೌನೇಶ್ ದೇವಿಕೆರೆ, ಮಂಹಾತೇಶ, ಸುಭಾನ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *