ಕವಿತಾಳ :
ಪಟ್ಟಣದ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರಿ ಸಂಘದ ವತಿಯಿಂದ 2026ನೇ ಸಾಲಿನ ನೂತನ ಕ್ಯಾಲೆಂಡರನ್ನು ಹೊರತಂದಿದ್ದು ಸಂಘದ ಅಧ್ಯಕ್ಷ ರಜೇಶ್ ಬನ್ನಿಗಿಡದ್ ಅವರು ಬಿಡುಗಡೆ ಮಾಡಿದರು.
ನಿರ್ದೇಶಕ ಬಸವರಾಜ್ ಕಂದಗಲ್, ಜಯರಾಂ ಉಡುಪಿ,ಚನ್ನಪ್ಪ ಮತ್ತು ಸಂಘದ ಸಿಇಒ ಲಕ್ಷಿ್ಮಪತಿ ಬಾಗೋಡಿ ಉಪಸ್ಥಿತರಿದ್ದರು

