ಮಾನ್ವಿ : ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಲೀಗಲ್ ಸೆಲ್‌ನ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿ ಜಿ.ಚೇತನ್ ನಾಯ್ಕ ರವರನ್ನು ತಕ್ಷಣದಿಂದಲೇ ನೇಮಿಸಲಾಗಿದೆ.

ಈ ನೇಮಕಾತಿ ಆದೇಶವನ್ನು ಎಐಸಿಸಿ ಸದಸ್ಯರೂ ಆಗಿರುವ ಲೀಗಲ್ ಸೆಲ್ ನ್ಯಾಷನಲ್ ಚೇರ್ಮನ್ ರೂಪೇಶ್ ಎಸ್. ಭದೌರಿಯಾ ರವರು ಜಾರಿಗೊಳಿಸಿದ್ದಾರೆ.

Leave a Reply

Your email address will not be published. Required fields are marked *