ಯುವ ಶಕ್ತಿಯೇ ರಾಷ್ಟ್ರದ ಬೆನ್ನೆಲುಬು : ಆಂಜನೇಯ ನಸಲಾಪುರ
ಸಿರವಾರ: ಒಂದು ರಾಷ್ಟ್ರ ಅಭಿವೃದ್ದಿಯಾಗಬೇಕಾದರೆ ಯುವಶಕ್ತಿ ಜಾಗೃತರಾದಾಗ ದೇಶ ಉತ್ತಮ ರಾಷ್ಟ್ರವಾಗುತ್ತದೆ ಎಂದು ಆಂಜನೇಯ ನಸಲಾಪುರ ಹೇಳಿದರು. ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಸಿದ್ದಾರ್ಥ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ರಾಷ್ಟೀಯ ಸೇವಾ ಯೋಜನೆಯ 6ನೇ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಒಂದು…
