Month: February 2026

ಸಾಲಗುಂದ ಗ್ರಾಮದಲ್ಲಿ ಪ್ರೀಜ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಮನೆ ಸುಟ್ಟು ಕರಕಲಾದ ಅಗತ್ಯ ವಸ್ತುಗಳು

ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ 5ನೇ ವಾರ್ಡಿನಲ್ಲಿರುವ ಸುಭಾನ್ ಸಾಬ್ ತಂದೆ ರಾಜನಾಯಕ ಅವರ ಮನೆಯ ಪ್ರೀಜ್ ಏಕಾಏಕಿಯಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡು ಅಪಾರ ಪ್ರಮಾಣದ ಬಟ್ಟೆ, ಕಾಳು, ಭತ್ತ, ಜೋಳ, 2 ಲಕ್ಷ ರೂ. ಮೌಲ್ಯದ…

ಪಿಡಿಒ ಸಂಘದ ತಾಲೂಕಾ ಘಟಕದ ರಚನೆ

ತಾಳಿಕೋಟಿ: ಪಟ್ಟಣದ ತಾ.ಪಂ ಸಭಾ ಭವನದಲ್ಲಿ ಬಸವನಗೌಡ ಚೌದ್ರಿ ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ (ಬಿ-ಗ್ರೇಡ್ ) ಉನ್ನತೀಕರಣ ಸಂಘ(ರಿ) ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಳಿಕೋಟಿ ತಾಲೂಕ ಘಟಕವನ್ನು ಇತ್ತೀಚೆಗೆ ರಚನೆ ಮಾಡಲಾಯಿತು. ಈ…

ನಾವದಗಿ ಶ್ರೀಗಳ ಧರ್ಮ ಸೇವೆ ಶ್ಲಾಘನೀಯ:ಶಿವಲಿಂಗ ಶರಣರು

ತಾಳಿಕೋಟಿ: ಪುರಾಣ ಪ್ರವಚನಗಳ ಮೂಲಕ ಮಹಾತ್ಮರ ಶರಣ ಸಂತರ ಜೀವನ ಚರಿತ್ರೆಯನ್ನು ಆಲಿಸಿದರೆ ಸಾಲದು ಆಲಿಸಿದ್ದನ್ನು ಜೀವನದಲ್ಲಿ ಪಾಲಿಸುವ ಅಗತ್ಯ ಇದೆ ಎಂದು ಶಹಾಪೂರ ತಾಲೂಕಿನ ಹೋತಪೇಟೆ ಕೈಲಾಸ ಆಶ್ರಮದ ಪೂಜ್ಯ ಶಿವಲಿಂಗ ಶರಣರು ಹೇಳಿದರು. ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ…

ಎನ್ ಎಸ್ ಎಸ್ ಆದರ್ಶ ವ್ಯಕ್ತಿತ್ವದ ಆಗರ :: ಶ್ರೀ ಮಲ್ಲಿಕಾರ್ಜುನ ಕಮಾತಗಿ ಸಹಕಾರ ಇಲಾಖೆ

ದಿನಾಂಕ 27.02.2026 ರಂದು ಸುಕ್ಷೇತ್ರ ಅಂಬಾಮಠ ಗ್ರಾಮದಲ್ಲಿ ಸಿಂಧನೂರು ನಗರದ ನೊಬೆಲ್ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ವತಿಯಿಂದ 2025-26 ನಾ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಎರಡನೇ ದಿನದ ಗ್ರಾಮೀಣ ಅಭಿವೃದ್ಧಿಯಲ್ಲಿ ಎನ್ಎಸ್ಎಸ್ ಪಾತ್ರ ಎಂಬ ವಿಷಯವನ್ನು…

ಸನ್ ರೈಸ್ ಕಾಲೇಜಿನ ಶನಿವಾರದ ವಿಶೇಷ ಉಪನ್ಯಾಸ ನೀಡಿದ ಡಾ. ಶ್ರೀವಲ್ಲಿ ಲಾವಣ್ಯ

ಸಿಂಧನೂರು : ಪ್ರತೀ ಶನಿವಾರದಂತೆ ಸಿಂಧನೂರು ನಗರದ ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜೀನಲ್ಲಿ ನಡೆಯುವ ಉಪನ್ಯಾಸ ಸರಣಿಯ ಅಂಗವಾಗಿ, ದಿನಾಂಕ ಫೆಬ್ರವರಿ 28 ಶನಿವಾರದಂದು ಅತ್ಯಂತ ಉಪಯುಕ್ತ ಹಾಗೂ ಜ್ಞಾನವರ್ಧಕವಾದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಸಂದರ್ಭದಲ್ಲಿ…

ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಶುದ್ದ ನೀರು, ಆಹಾರ, ಸೇವನೆ ಹಾಗೂ ನೈರ್ಮಲ್ಯ ಕಾಪಾಡಿ, ಸಾಂಕ್ರಾಮಿಕ ರೋಗ, ವಾಂತಿ-ಭೇದಿ ಪ್ರಕರಣಗಳ ತಡೆಗೆ ಸಹಕರಿಸಿ:ಡಾ ಸುರೆಂದ್ರಬಾಬು

ನಾವು ಆಚರಿಸುವ ಜಾತ್ರೆ, ಹಬ್ಬ, ಉತ್ಸವಗಳು ನಮ್ಮ ಸಂಸ್ಕ್ರತಿ, ಸಮಾಜಿಕ ಪರಂಪರೆಯ ಭಾಗವಾಗಿದ್ದು, ಲಕ್ಷಾಂತರ ಜನ ಸೇರುವ ಪ್ರಮುಖ ಜಾತ್ರೆ, ಉತ್ಸವಗಳ ಆವರಣದಲ್ಲಿ ನೈರ್ಮಲ್ಯ ಕಾಪಾಡುವ, ಶುದ್ದ ನೀರು, ಆಹಾರ, ಸೇವನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ…

ಮಾಡಶಿರವಾರ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ವಿರೋಧಿಸಿ ಮಹಿಳೆಯರಿಂದ ತಹಶೀಲ್ದಾರರಿಗೆ ಆಗ್ರಹ. (ಸರಾಯಿ ಬೇಡ ಶಿಕ್ಷಣ ಬೇಕು. ಬೀರು ಬೇಡ ನೀರುಬೇಕು ಕೂಗು)

ಸಿಂಧನೂರು ತಾಲೂಕಿನ ಮಾಡಶಿರವಾರ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ಗ್ರಾಮದ ನೂರಾರು ಮಹಿಳೆಯರು ಮತ್ತು ಯುವಕರ ಜೊತೆಗೆ ಕೆ ಆರ್ ಎಸ್ ಪಕ್ಷದ ಮುಖಂಡರು ತೆರಳಿ ಮಾನ್ಯ ತಹಶೀಲ್ದಾರರು,ಅಬಕಾರಿ ನಿರೀಕ್ಷಕರು,ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಮಾಡಶಿರವಾರ ಗ್ರಾಮದಲ್ಲಿ…