Month: January 2026

ಜ.18 ರಂದು ಅಲೆಮಾರಿಗಳ ಬೃಹತ್ ಸಾಂಸ್ಕೃತಿಕ ಕಲಾ ಪ್ರದರ್ಶನ ಮತ್ತು ಸ್ವಾಭಿಮಾನ ಸಮಾವೇಶ: ಮಹಾದೇವಪ್ಪ

ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ ಪ.ಜಾ. ಚನ್ನದಾಸರ್, ಹೊಲೆಯಾದಾಸರ್, ಮಾಲದಾಸರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ರಾಜ್ಯ ಕಾರ್ಯದರ್ಶಿ ಮಹಾದೇವಪ್ಪ ಮಾತನಾಡಿ ಈ ದೇಶದ ಮೂಲ ನಿವಾಸಿಗಳಾಗಿ ಸದಾ ಅಲೆಮಾರಿಗಳಾಗಿ ಊರ ಹೋರಗಿನ ಗುಡಿಸಲುಗಳಲ್ಲಿ ವಾಸ ಮಾಡುತ್ತ ದೇಶದ…

ಕರ್ನಾಟಕ ರಾಜ್ಯ ಯುವ ಆಯೋಗವನ್ನು ಸ್ಥಾಪಿಸಲು ತಹಶೀಲ್ದಾರ್ ಮೂಲಕ ಸಿ ಎಂ ಸಿದ್ದರಾಮಯ್ಯ ನವರಿಗೆ ಮನವಿ

ಸಿಂಧನೂರು : ಸೋಲಿಡಾರಿಟಿ ಯೂತ್ ಮೂವೆಂಟ್ ಕರ್ನಾಟಕದ ಪರವಾಗಿ, ಕರ್ನಾಟಕದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಯುವ ಆಯೋಗವನ್ನು ಸ್ಥಾಪಿಸಲು ತಹಶೀಲ್ದಾರ್ ಮೂಲಕ ಸಿ ಎಂ ಸಿದ್ದರಾಮಯ್ಯ ನವರಿಗೆ ಮನವಿಯನ್ನು ಸಲ್ಲಿಸಲಾಯಿತು. ಕರ್ನಾಟಕದಲ್ಲಿ ಎರಡು…

ಯುವ ಆಯೋಗವನ್ನು ಸ್ಥಾಪಿಸಲು ತಹಶೀಲ್ದಾರ್ ಮೂಲಕ ಸಿ ಎಂ ಸಿದ್ದರಾಮಯ್ಯ ನವರಿಗೆ ಮನವಿ

  ಕರ್ನಾಟಕ ರಾಜ್ಯ ಯುವ ಆಯೋಗವನ್ನು ಸ್ಥಾಪಿಸಲು ತಹಶೀಲ್ದಾರ್ ಮೂಲಕ ಸಿ ಎಂ ಸಿದ್ದರಾಮಯ್ಯ ನವರಿಗೆ ಮನವಿ‌ ಸಿಂಧನೂರು : ಸೋಲಿಡಾರಿಟಿ ಯೂತ್ ಮೂವೆಂಟ್ ಕರ್ನಾಟಕದ ಪರವಾಗಿ, ಕರ್ನಾಟಕದ ಯುವಜನರ ಹಿತಾಸಕ್ತಿಗಳ ರಕ್ಷಣೆಗೆ ಹಾಗೂ ಅವರ ಸಮಗ್ರ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ…

ಭಾವಪೂರ್ಣ ಶ್ರದ್ಧಾಂಜಲಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಮಾಜಿ ಸಚಿವರು, ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಲಿಂಗಾಯತ ಸಮಾಜದ ಮೇರು ನಾಯಕರು

ಭಾವಪೂರ್ಣ ಶ್ರದ್ಧಾಂಜಲಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಮಾಜಿ ಸಚಿವರು, ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರು, ಲಿಂಗಾಯತ ಸಮಾಜದ ಮೇರು ನಾಯಕರ ಅವರು ಇಂದು ವಯೋಸಹಜ ಕಾರಣಗಳಿಂದ ವಿಧಿವಶರಾದ ಸುದ್ದಿ ಅತ್ಯಂತ ದುಃಖಕರವಾಗಿದೆ. ಸೇವೆ, ತ್ಯಾಗ ಮತ್ತು ಮೌಲ್ಯಾಧಾರಿತ ಜೀವನವೇ…

ಮಾವಿನಕೆರೆ ಸೇರುವ ಚರಂಡಿ ಕಲುಷಿತ ನೀರು ತಿರುವು ಕಾಮಗಾರಿಗೆ ಚಾಲನೆ

ರಾಯಚೂರು ಜನವರಿ 16 (ಕ.ವಾ.): ನಗರದ ಐತಿಹಾಸಿಕ ಮಾವಿನಕೆರೆಯ ನೀರು ಶುದ್ಧೀಕರಣ ಮತ್ತು ಕೆರೆ ಪ್ರದೇಶದ ಆವರಣದ ಸೌಂದರ್ಯಗೊಳಿಸುವ ಹಿನ್ನೆಲೆಯಲ್ಲಿ ರಾಯಚೂರು ಮಹಾನಗರ ಪಾಲಿಕೆಯು ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಮಾವಿನಕೆರೆ ಪ್ರವೇಶಿಸುವ ವಿವಿಧೆಡೆಯ ಒಳಚರಂಡಿ ಕಲುಷಿತ ನೀರು…

ರಾಯಚೂರು ಜಿಲ್ಲಾ ಉತ್ಸವದ ಕಾರ್ಯಕ್ರಮಗಳು ಫೆಬ್ರವರಿ 5, 6, 7ರವರೆಗೆ ನಿರಂತರ ನಡೆಯಲಿ

ರಾಯಚೂರು ಜನವರಿ 16 (ಕ.ವಾ.): ಈ ಮೊದಲು ನಿರ್ಧರಿಸಿದ್ದ ರಾಯಚೂರು ಜಿಲ್ಲಾ ಉತ್ಸವ-2026ರ ಎಲ್ಲ ಕಾರ್ಯಕ್ರಮಗಳು ಪರಿಷ್ಕೃತ ದಿನಾಂಕ 2026ರ ಫೆಬ್ರವರಿ 5, 6 ಮತ್ತು 7ರವರೆಗೆ ನಿರಂತರ ನಡೆಯುವಂತೆ ಕಾರ್ಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ರಾಯಚೂರು ಉತ್ಸವ ಆಚರಣಾ…