ಮಾರ್ಚ್ 25ರಂದು ಹರಾಜು ಪ್ರಕ್ರಿಯೆ
ರಾಯಚೂರು ಮಾರ್ಚ್ 17 (ಕರ್ನಾಟಕ ವಾರ್ತೆ): ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿವಿಧ ವಿಭಾಗಗಳ ಅನುಪಯುಕ್ತ ಉಪಕರಣಗಳನ್ನು/ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಮಾರ್ಚ್ 25ರ ಬೆಳಿಗ್ಗೆ 11.30ಕ್ಕೆ ರಂದು ಸಾರ್ವಜನಿಕವಾಗಿ ಹರಾಜು ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತ ಸಾರ್ವಜನಿಕರು ಈ ಹರಾಜು…
