“ಹಂಪನಗೌಡ ಬಾದರ್ಲಿಗೆ ಮಂತ್ರಿ ಸ್ಥಾನಕ್ಕಾಗಿ ಪಾದಯಾತ್ರೆ ಮಾಡಿ ವಿಶೇಷ ಪೂಜೆ”
ಪೋತ್ನಾಳ್ -: ರಾಗಲಪರ್ವಿ ಜಿಲ್ಲಾ ಪಂಚಾಯತಿ ಕ್ಷೇತ್ರದ ಅಭಿಮಾನಿ ಬಳಗದಿಂದ ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ರಾಗಲಪರ್ವಿ ಕ್ರಾಸಿನಿಂದ ಮಂಗಳವಾರ ಪಾದಯಾತ್ರೆ ಮೂಲಕ ಐದು ಕೀ.ಮೀ ದೂರದ ಪೊತ್ನಾಳ್ ಸೀಮೆ ವ್ಯಾಪ್ತಿಗೆ ಬರುವ ರಾಯಚೂರು ಸಿಂಧನೂರು ಮುಖ್ಯ ರಸ್ತೆಯಲ್ಲಿರುವ ಗಾಳಿ ದುರಗಮ್ಮ ದೇವಸ್ಥಾನಕ್ಕೆ…
