ಉಟಕನೂರು ಗ್ರಾಮ ಪಂಚಾಯಿತಿ ಕಾಯಕ ಗ್ರಾಮವಾಗಿ ಆಯ್ಕೆ: ಈಶ್ವರ ಕುಮಾರ ಕಾಂದೂ
ಮಾನ್ವಿ: ತಾಲೂಕಿನ ಉಟಕನೂರು ಗ್ರಾಮದಲ್ಲಿನ ಗ್ರಾಮ ಪಂಚಾಯಿತಿಗೆ ಜಿ.ಪಂ. ಸಿ.ಇ,ಓ. ಈಶ್ವರ ಕುಮಾರ ಕಾಂದೂ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ಸರ್ಕಾರವು ಉಟಕನೂರು ಗ್ರಾಮದ ಸಮಗ್ರವಾದ ಅಭಿವೃದ್ದಿಗಾಗಿ ಉಟಕನೂರು ಗ್ರಾಮ ಪಂಚಾಯಿತಿಯನ್ನು ಕಾಯಕ ಗ್ರಾಮವೆಂದು ಆಯ್ಕೆಮಾಡಿದೆ ಈ ಯೋಜನೆಯಡಿಯಲ್ಲಿ ಗಾಮ…
