ಜುಲೈ 14ರಂದು ಕೆ.ಎಸ್.ಎನ್. ಜನ ಕಲ್ಯಾಣ ಸಮಿತಿಯಿಂದ ‘ಸಂಕಲ್ಪ ಸಮಾಗಮ’ ಕಾರ್ಯಕ್ರಮ
ಕವಿತಾಳ: ಇಲ್ಲಿನ ಮಸ್ಕಿ ಕ್ರಾಸ್ ಬಳಿ ಜುಲೈ 14ರಂದು ಸಂಜೆ 4 ಗಂಟೆಗೆ ಕೆ.ಎಸ್.ಎನ್. ಜನ ಕಲ್ಯಾಣ ಸಮಿತಿ ವತಿಯಿಂದ *’ಸಂಕಲ್ಪ ಸಮಾಗಮ’* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ. ಕೆ.ಎಸ್.ಎನ್. ಅವರ 49ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು…
