ಇಳಕಲ್ ನಗರದ ವಿಸಿ ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿಗಳಾದ ರಾಜಮಹಮ್ಮದ್ ಇಲಕಲ್ ಅವರ ನಿವಾಸಕ್ಕೆ ಗವಿಮಠದ ಶ್ರೀಗಳು ಭೇಟಿ ನೀಡಿ ಭಾವೈಕ್ಯತೆ ಸಂದೇಶ ಸಾರಿದರು.
ಇಳಕಲ್: ನಗರದ ವಿಸಿ ಅಕ್ಕಿ ಸ್ಮಾರಕ ಸಂಘದ ಆಡಳಿತಾಧಿಕಾರಿಗಳಾದ ರಾಜಮಹಮ್ಮದ್ ಇಲಕಲ್ ಅವರ ನಿವಾಸಕ್ಕೆ ಗವಿಮಠದ ಪೂಜ್ಯ ಶ್ರೀಗಳು ಗೌರವ ಭೇಟಿ ನೀಡಿದರು. ಶ್ರೀಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ರಾಜಮಹಮ್ಮದ್ ಇಲಕಲ್ ಹಾಗೂ ಕುಟುಂಬಸ್ಥರು ಪುಷ್ಪಗುಚ್ಛ ನೀಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು…
