ಬಳಗಾನೂರ್ ಪಟ್ಟಣ ಪಂಚಾಯಿತಿ– ಮೇಲೆ ಲೋಕಾಯುಕ್ತ ದಾಳಿ
ಬಳಗಾನೂರು, ಜನವರಿ 07: ಪಟ್ಟಣ ಪಂಚಾಯಿತಿ ಆಡಳಿತಾತ್ಮಕ ಕಾರ್ಯವಿಧಾನ, ದಾಖಲೆ ನಿರ್ವಹಣೆ ಮತ್ತು ಹಣಕಾಸು ವ್ಯವಹಾರಗಳ ಕುರಿತು ಸಾರ್ವಜನಿಕರಿಂದ ಬಂದಿರುವ ಅನೇಕ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ತಂಡವು ಬುಧವಾರ ಅಚಾನಕ್ ದಾಳಿ ನಡೆಸಿ ಸವಿವರ ಪರಿಶೀಲನೆ ನಡೆಸಿದೆ.ದಾಳಿ ನಡೆಸಿದ ತಂಡ…
