ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಮುದುಕಪ್ಪ ನಾಯಕ ಆಯ್ಕೆ
ದೇವದುರ್ಗ:-ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ಸಮಾಜ ಸೇವೆ ಕ್ಷೇತ್ರ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ಜನಿಸಿದ, ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ,ಯುವಕರ ಕಣ್ಮಣಿ ಮುದುಕಪ್ಪ ನಾಯಕ 108 ಆಂಬುಲೆನ್ಸ್ ಚಾಲಕರು ಆಯ್ಕೆಯಾಗಿದ್ದಾರೆ.…
