ಗವಿಮಠದ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯ ಸ್ಮರಣೆ
ಗವಿಮಠದ ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ 23ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದ ಮಳೇ ಮಲ್ಲೇಶ್ವರ ಬೆಟ್ಟದಿಂದ ಗವಿಮಠದವರೆಗೆ ಗುರುವಾರ ಅಪಾರ ಭಕ್ತಗಣ ಪಾದಯಾತ್ರೆ ನಡೆಸಿತು. ಅಭಿನವ ಗವಿಶ್ರೀಗಳು ಭಕ್ತವೃಂದದೊಂದಿಗೆ ಹೆಜ್ಜೆ ಹಾಕಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೊಪ್ಪಳ ಸೇರಿ ಗ್ರಾಮೀಣ…
