ಲೋಕೋಪಯೋಗಿ ಇಲಾಖೆ ಅಧಿಕಾರಿ ಇಇ ವೆಂಕಟೇಶ ಮೇಲಿನ ಆರೋಪ ಶುದ್ದ ಸುಳ್ಳು: ಆಂಜನೇಯ
ಸಿಂಧನೂರು ಜು.7 ಲೋಕೋಪಯೋಗಿ ಇಲಾಖೆಯ ಅಧಿಕಾರಿಯಾದ ಇಇ ವೆಂಕಟೇಶ ಗಲಗ ಇವರ ಮೇಲೆ ವಿನಾಕಾರಣ ಪತ್ರಿಕಾ ಮಾಧ್ಯಮ ಹಾಗೂ ಮೀಡಿಯಾದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹೆಸರಿಗೆ ಮಸಿ ಬಡಿಯುವಂತಹ ಕೆಲಸಗಳು ಆಗುತ್ತಿವೆ. ವಿನಾಕಾರಣ ಕಿರುಕುಳ ನೀಡುವುದರ ಜೊತೆಗೆ ಕೆಲಸದ ಮೇಲೆ…
ಕಂಪ್ಲಿಗೆ ಭೇಟಿ ನೀಡಿದ ನಟ ಚೇತನ್ : ಪುತ್ಥಳಿಗೆ ಮಾಲಾರ್ಪಣೆ
ಬಳ್ಳಾರಿ / ಕಂಪ್ಲಿ : ಬಡವರ ಹಾಗೂ ಸಮ ಸಮಾಜ ನಿರ್ಮಾಣದ ಪರವಾಗಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ನಟ ಚೇತನ್ ಹೇಳಿದರು. ಪಟ್ಟಣಕ್ಕೆ ಸೋಮವಾರ ಸಂಜೆ ಭೇಟಿ ನೀಡಿ, ಇಲ್ಲಿನ ಸಣಾಪುರ ರಸ್ತೆಯ ಅಂಬೇಡ್ಕರ್ ಕಾಲೋನಿ ಬಳಿಯ…
ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ : ಪಿ.ಮೂಕಯ್ಯಸ್ವಾಮಿ
ಬಳ್ಳಾರಿ / ಕಂಪ್ಲಿ : ದೇಶದ ಸಮಗ್ರವಾದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ತಿಳಿಸಿದರು. ಅವರು ಪಟ್ಟಣದ ವೀರಶೈವ ಸಂಘದ ಶಾರದಾ ಶಾಲೆ ಆವರಣದಲ್ಲಿ ಸ್ಥಳೀಯ ವರಲಕ್ಷ್ಮೀ ಕ್ರೆಡಿಟ್ ಸಹಕಾರ ಸಂಘ,…
ಮುಳ್ಳೂರುಕ್ಯಾಂಪ್ ಇ .ಜೆ.ಸರ್ಕಾರಿ ಶಾಲೆ ದತ್ತು ಪಡೆದ ಜಿ.ಕೆ.ವಿಶ್ವನಾಥ ಚೌಧರಿ
ಸಿಂಧನೂರು ಜು.7 ಜು.7ರಂದು ಗೋಡಿತಿ ನಾಗೇಶ್ವರನಾಥ್ ಚಾರಿಟೇಬಲ್ ಟ್ರಸ್ಟ್ ಸಿಂಧನೂರು ವತಿಯಿಂದ ಮುಳ್ಳೂರು ಕ್ಯಾಂಪಿನ ಸರಕಾರಿ ಶಾಲೆಯಲ್ಲಿ ವಿಶ್ವನಾಥ್ ಚೌದ್ರಿ ಅವರ ಮಗ ದಿವಂಗತ ನಾಗೇಶ್ವರ ನಾಥ್ ಚೌಧರಿ ಪುಣ್ಯ ಸ್ಮರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಮಾಜಿ ಸಂಸದರಾದ…
ಹೆಚ್‌ಪಿಇ ಲಸಿಕೆ ಪಡೆದ 36 ಮಕ್ಕಳು ಹೆಣ್ಣು ಮಕ್ಕಳಿಗೆ ಮಾರಕವಾಗುವ ಗರ್ಭಕಂಠದ ಕ್ಯಾನ್ಸರ್ ಬರದಂತೆ ತಡೆಯಲು ಹೆಚ್‌ಪಿವಿ ಲಸಿಕೆ ತಪ್ಪದೆ ಹಾಕಿಸಿ
ರಾಯಚೂರು,ಜು,07: ಸಾಮಾನ್ಯವಾಗಿ ಕ್ಯಾನ್ಸರ್ ಎಂಬ ಶಬ್ಧವೇ ಒಂದು ರೀತಿಯಲ್ಲಿ ಭಯ, ಆತಂಕ ಹುಟ್ಟಿಸುತ್ತದೆ, ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್ ಅತ್ಯಂತ ಮಾರಕವಾಗಿದ್ದು, ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಮುಕ್ತಗೊಳಿಸಲು ನೆಮ್ಮದಿಯ ಜೀವನ ನಡೆಸಲು ಪ್ರಸ್ತುತ 14…
ಡಾ. ಜಾವೀದ್ ಖಾನ್ ಜನ್ಮದಿನ: ಸಮಾಜಸೇವೆಯ ಮೂಲಕ ಅರ್ಥಪೂರ್ಣ ಆಚರಣೆ ಅನಾಥಾಶ್ರಮದಲ್ಲಿ ಅನ್ನಸಂತರ್ಪಣೆ, ಆಸ್ಪತ್ರೆಗಳಲ್ಲಿ ಹಣ್ಣು-ಹಂಪಲು ವಿತರಣೆ, ಚೀಕಲಪರ್ವಿಯಲ್ಲಿ ಸಾರ್ವಜನಿಕರಿಗೆ ಅನ್ನದಾನ
ಮಾನ್ವಿ : ಸಮಾಜಸೇವಕ ಹಾಗೂ ದಲಿತ ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಜಾವೀದ್ ಖಾನ್ ಅವರ ಜನ್ಮದಿನದ ಅಂಗವಾಗಿ ಮಾನ್ವಿ ಪಟ್ಟಣ ಮತ್ತು ಚೀಕಲಪರ್ವಿ ಗ್ರಾಮದಲ್ಲಿ ಮಂಗಳವಾರ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ…
ಹೊಸೂರು ಜವುಕು( ರೆಗುಲೇಟರ್ ಕ್ಯಾಂಪ್ ) ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕ ವಿತರಣೆ
ಬಳ್ಳಾರಿ / ಕಂಪ್ಲಿ : ಆಶಾ ಜ್ಯೋತಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ನೋಟ್ ಪುಸ್ತಕಗಳನ್ನು ವಿತರಣೆ ನಡೆಯಿತು.ಈ ವೇಳೆ ಮಾತನಾಡಿದ ಶಾಲಾ ಮುಖ್ಯಗುರು ಮಾಲಿಕ್ ಶಿಕ್ಷಣಕ್ಕೆ ಎಲ್ಲಾ ಮಕ್ಕಳ ತಂದೆ ತಾಯಿಗಳು ಹೆಚ್ಚಿನ ಮಹತ್ವ ಕೊಡುತ್ತಾರೆ. ಕಲಿಕೆಗೆ ಅಗತ್ಯವಿರುವ…
ಹಾಲಾಪೂರ:ಐದುವರ್ಷದಿಂದ ಸಿದ್ದಗೊಂಡ ಗ್ರಂಥಾಲಯ ಕಟ್ಟಡ, ಉದ್ಘಾಟನೆ ಭಾಗ್ಯ ಇನ್ನೂ ಇಲ್ಲ, ಯಾವಗ ? ಸುತ್ತಲೂ ದುರ್ವಾಸನೆ
ಹಾಲಾಪೂರ:ಗ್ರಂಥಾಲಯಗಳು ಜ್ಞಾನದ ಭಂಡಾರ ಅವು ಓದುಗರಿಗೆ ಸ್ಪೂರ್ತಿ ಮತ್ತು ಕಲ್ಪನೆಗಳಿಗೆ ಜನ್ಮ ನೀಡುವ ತಾಣ ಎಂದು ಆಲ್ಬರ್ಟ್ ಐನ್ಸ್ಟೈನ್ ಹೇಳುತ್ತಾರೆ.ಆದರೆ ಮಸ್ಕಿ ತಾಲ್ಲೂಕಿನ ಹಾಲಾಪೂರದಲ್ಲಿ 2016-17 ರ ಸಾಲಿನ ಪ್ರತಾಪಗೌಡ ಪಾಟೀಲ್ ಶಾಸಕರ ಅವಧಿಯಲ್ಲಿ ಎಸ್ ಸಿ ಪಿ, ಟಿ ಎಸ್…
ಸಂಕನೂರಿನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ನವೋದಯ ಮಾದರಿಯ ಶಾಲೆಯಲ್ಲಿ ಅತಿಥಿ ಶಿಕ್ಷಕರೇ ಆಸರೆ; ಮೂಲ ಸೌಕರ್ಯಗಳ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ
ರಾಯಚೂರು, ಜುಲೈ 7: ರಾಯಚೂರು ಸಮೀಪದ ಸಂಕನೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ನವೋದಯ ಮಾದರಿಯ ಶಾಲೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರೂ, ಹಲವು ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಶಿಕ್ಷಕರ ಅಭಾವದಿಂದ…
