ಗದಗ, ನ,24:- ಕರ್ನಾಟಕ ರಸಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾಕ್ಟರ್ ಹನುಮಂತಗೌಡ ಕಲ್ಮನಿ ಗದಗ ನ ಶ್ರೀ,ಜಗದ್ಗುರು ತೋಂಟದಾರ್ಯ ಮಠದ ಡಾಕ್ಟರ್.ಸಿದ್ದರಾಮ ಮಹಾಸ್ವಾಮಿಗಳವರನ್ನು ಬೇಟಿಯಾಗಿ ಆಶೀರ್ವಾದ ಪಡೆದು ದಿ.25-11-2025 ರಂದು ನಡೆಯಲಿರುವ ಅತಿಥಿ ಉಪನ್ಯಾಸಕರ ಹೋರಾಟದ ಕುರಿತು ಚರ್ಚೆಸಿದಾಗ ಪೂಜ್ಯರು ಹೋರಾಟಕ್ಕೆ ಬೆಂಬಲ ಸೂಚಿಸಿ ಈ ಹೋರಾಟದಲ್ಲಿ ನಾವೂ ಪಾಲ್ಗೊಳ್ಳುತ್ತೇವೆ ಎನ್ನುವ ಮೂಲಕಹೋರಾಟಗಾರರಲ್ಲಿ ನೂರಾನೆ ಬಲ ತುಂಬಿದರು.

Leave a Reply

Your email address will not be published. Required fields are marked *