ಮುದ್ದಾಪುರ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಮೃತಪಟ್ಟಿದ್ದ ಗೌರಮ್ಮ ಗಂಡ ಅಮರಪ್ಪ ಕುಟುಂಬಕ್ಕೆ ವಿದ್ಯುತ್ ಇಲಾಖೆಯಿಂದ 5ಲಕ್ಷ ರೂಪಾಯಿಯ ಪರಿಹಾರದ ಚೆಕ್ ವಿತರಿಸಿದ ಸನ್ಮಾನ್ಯ ಶ್ರೀ ಆರ್ ಬಸನಗೌಡ ತುರ್ವಿಹಾಳ ಮಾನ್ಯ ಜನಪ್ರಿಯ ಶಾಸಕರು ಮಸ್ಕಿ, AEE ವೆಂಕಟೇಶ್ ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯರಾದ ಬಸನಗೌಡ ಕೊಳಬಾಳ, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಮಹಿಬೂಬ್ ಸಾಬ್ ಮುದ್ದಾಪುರ,ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಹನುಮಂತಪ್ಪ ಮುದ್ದಾಪುರ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನಿರೂಪಾದೆಪ್ಪ ಗುಡಿಹಾಳ, ಹುಲುಗಪ್ಪ ಉಪ್ಪಲದೊಡ್ಡಿ, ಮಲ್ಲನಗೌಡ ಮುದ್ದಾಪುರ, ಹನುಮಂತ ಮುರಾರಿ, ಬಸವರಾಜ ಮುರಾರಿ ಇದ್ದರು

Leave a Reply

Your email address will not be published. Required fields are marked *