ಲಿಂಗಸಗೂರು : ಜ 15 ನೂತನ ಆರಕ್ಷಕ ನಿರೀಕ್ಷಕರಾಗಿ ಲಿಂಗಸಗೂರು ಪಟ್ಟಣಕ್ಕೆ ಬಂದ ಹೊಸಕೇರಪ್ಪ. ಕೆ ಇವರಿಗೆ ಕರುನಾಡ ವಿಜಯ ಸೇನೆ ತಾಲೂಕ ಅಧ್ಯಕ್ಷ ಹನುಮಂತ ಬಡಿಗೇರ್ ಹಾಗೂ ಕರುನಾಡ ವಿಜಯಸೇನೆ ತಾಲೂಕು ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ರಂಗಪ್ಪ ಭೋವಿ, ಎಸಿ/ಎಸ್ ಟಿ, ದುರಗಪ್ಪ ಪೂಜಾರಿ, ಪರಶುರಾಮ ಗೋರೆಬಾಳ, ಮೌನೇಶ ಅಡವಿಬಾವಿ, ಚಂದ್ರಶೇಖ ರ್ಸರ್ಜಾಪೂರ,ಬಸವರಾಜ ರತ್ತಾಳ, ತಾಲೂಕು ಮಹಿಳಾ ಘಟಕ ಉಪಾಧ್ಯಕ್ಷರು ಶ್ರೀಮತಿ ಗದ್ದೆಮ್ಮ, ರೇಷ್ಮಾ ಚಿತಾಪೂರ, ಹಾಗೂ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇದ್ದರು .

Leave a Reply

Your email address will not be published. Required fields are marked *