ಸಿಂಧನೂರು ನಗರದ ಸತ್ಯ ಗಾರ್ಡನ್ ಹತ್ತಿರದ ರೈಲ್ವೆ ಸ್ಟೇಷನ್ ರಸ್ತೆಯ ಶ್ರೀ ಅಮರ ಶಿಲ್ಪಿ ಜಕಣಾಚಾರಿ ವೃತ್ತದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸಲಾಯಿತು.
ಇದೇ ಸಂಧರ್ಭದಲ್ಲಿ ಶ್ರೀ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ವೃತ್ತಕ್ಕೆ ಗಣ್ಯವ್ಯಕ್ತಿಗಳಿಂದ ವಿಶೇಷ ಪೂಜೆ ಪುಷ್ಪರ್ಚನೆ ಮಾಡಲಾಯಿತು. ಇದೇವೇಳೆ ಸಂಗೀತ ಕ್ಷೇತ್ರದಲ್ಲಿ 1984ರಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಚಿದಾನಂದಪ್ಪ ಕೂಡಲಸಂಗಮ ಅವರು ಶ್ರೀ ವಿಶ್ವಕರ್ಮ ದಿನದರ್ಶಿಕೆ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಮಾಜಿ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ,ಉಪಾಧ್ಯಕ್ಷ ಅಂಬಣ್ಣ ಗೊರೇಬಾಳ,ಶ್ರೀ ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಕೊಟ್ನೆಕಲ್, ಕರ್ಪೆಂಟರ್ ಸಂಘದ ಅಧ್ಯಕ್ಷ ರವೀಂದ್ರ ಗದ್ರಟಗಿ,ಗುರುಮೂರ್ತಿ ಕಂಚುಗಾರ,ಮಾನಪ್ಪ ವಾಸ್ತು ಅಲಬಾನೂರು,ದೇವಣ್ಣ ಬಡಿಗೇರ,ಗಣೇಶ ಪತ್ತಾರ, ಮೌನೇಶ PWD,ಶರಣಪ್ಪ ಪತ್ತಾರ ಸೋಮಲಾಪುರ,ಬಸವರಾಜ ಕಮತಗಿ,ಶ್ರವಣಕುಮಾರ,ರಾಜು ಬಳಗಾನೂರು,ವಿರೇಶ ಬಡಿಗೇರ,ಶಿವು ಬಡಿಗೇರ,ಕಾಶೀಪತಿ ಜವಳಗೇರಾ, ಮಂಜುನಾಥ್ ಉಪ್ಪಲದೊಡ್ಡಿ,ಗುಂಡಪ್ಪ ದೇವರಗುಡಿ,ಅಮರೇಶ ದೇವರಗುಡಿ, ದೇವರಾಜ ಗೊರೇಬಾಳ,ಸಂದೀಪ್, ಷಣ್ಮುಖಪ್ಪ ಪತ್ತಾರ ವೀರಭದ್ರಿ ಅಲಬನೂರು,ಚನ್ನಪ್ಪ ಕೆ.ಹೊಸಹಳ್ಳಿ, ರಮೇಶ ಪಗಡದಿನ್ನಿ,ಜಯಾಚಾರಿ, ಡಾ.ವೀರೇಶ,ಡಾ.ಬಸವರಾಜ,ನರಸಪ್ಪ ಆಚಾರಿ,ಮೌನೇಶ ಪತ್ತಾರ,ರವಿ ಬಳಗಾನೂರ,ವಿಜಯಚಂದ್ರ,ರಾಮು ಹಾಗೂ ವಿಶ್ವಕರ್ಮ ಸಮಾಜದ ವಿವಿಧ ಹೋಬಳಿಗಳ ಮುಖಂಡರು, ತಾಲೂಕ ವಿಶ್ವಕರ್ಮ ಸಮಾಜದ ಪಧಾಧಿಕಾರಿಗಳು, ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಪಧಾಧಿಕಾರಿಗಳು, ಕರ್ಪೆಂಟರ್ ಸಂಘದ ಪಧಾಧಿಕಾರಿಗಳು ಹಾಗೂ ಇನ್ನಿತರ ಹಿರಿಯ ಹಾಗೂ ಯುವ ಮುಖಂಡರು ಇದ್ದರು.

