ಸಿರವಾರ:-ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಶೂ ಸಾಕ್ಸ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಎಸ್ ಮಲ್ಲಿಕಾರ್ಜುನ ನಾಯಕ ಮತ್ತು ಸದಸ್ಯರಾದ ರಾಘು
ಮುಖ್ಯ ಗುರುಗಳಾದ ನಾಗರತ್ನ, ಶಿಕ್ಷಕಿಯರಾದ ಸೀತಮ್ಮ, ಶಕುಂತಲಾ, ಲಲಿತಾ, ಫರ್ಜಾನಾ ಬೆಗಂ,ರಮಾದೇವಿ,ಸಾವಿತ್ರಿ, ತಾಯಮ್ಮ, ಪಾಲಕರು ಹಾಗೂ ಮುದ್ದು ಮಕ್ಕಳು ಭಾಗವಹಿಸಿದ್ದರು.

