ಮಾನ್ವಿ: ಪಟ್ಟಣದ ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲ ಕಾರ್ಯಲಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನ ಅಂಗವಾಗಿ ಅಟಲ್ ಸ್ಮೃತಿ ವರ್ಷ ಆಚರಿಸಲಾಯಿತು. ಬಿಜೆಪಿ. ಮಾನ್ವಿ ಮಂಡಲ ಅಧ್ಯಕ್ಷರಾದ ವೀರಭದ್ರಗೌಡ ಭೋಗವಾತಿ ಮಾತನಾಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರು ಭಾರತ ದೇಶ ಕಂಡ ಒಬ್ಬ ಶ್ರೇಷ್ಟ ಪ್ರಧಾನಿ ಹಾಗೂ ಕವಿ,ವಾಗ್ಮಿ,ರಾಜಕಾರಣಿಯಾಗಿದ್ದರು ದೇಶದ ಅಭಿವಿಧ್ದಿಗೆ ಅತ್ಯಂತ ದೊಡ್ಡ ಕೋಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಜೆ.ಸುಧಾಕರ್,ಗುರುಸಿದ್ದಪ್ಪ ಕಣ್ಣೂರು,ಶರಣೆಗೌಡ ನಕ್ಕುಂದಿ,ಜಗದೀಶ ಓತ್ತೂರು, ಗೋಪಾಲ ಇಭ್ರಾಮಪುರ್, ಹನಮೇಶ ನಾಯಕ ಜಿನೂರ್, ಕುಮಾರ ಮೇದಾ,ಸುರೇಶ ನಕ್ಕುಂದಿ, ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲ ಕಾರ್ಯಲಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಜನ್ಮದಿನ ಅಂಗವಾಗಿ ಅಟಲ್ ಸ್ಮೃತಿ ವರ್ಷ ಆಚರಿಸಲಾಯಿತು

