ಲಿಂಗಸಗೂರು : ಡಿ 13
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಶಿಫಾರಸ್ಸು ಪತ್ರಗಳಿಗೆ ಗೌರವ ನೀಡಿ, ಸುಧೀರ್ಘವಾಗಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಾ ನಡೆಸುತ್ತಿರುವ ಎಮ್ಸ್ ಹೋರಾಟ ಸಮಿತಿ
ಎಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ 1310 ನೇ ದಿನಕ್ಕೆ ಕಾಲಿಟ್ಟಿದ್ದು ಎಡೆಬಿಡದೆ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಪ್ರಧಾನ ಸಂಚಾಲಕರಾದ ಡಾ. ಬಸವರಾಜ್ ಕಳಸ , ಅಶೋಕ್ ಕುಮಾರ್ ಜೈನ್, ಎಸ್. ತಿಮ್ಮಾರೆಡ್ಡಿ, ಶರಣಪ್ಪ ಅಸ್ಕಿಹಾಳ್, ಎಸ್. ಹನುಮಂತಪ್ಪ , ವೆಂಕಟರೆಡ್ಡಿ ದಿನ್ನಿ , ಬಾಬು ಮೇಧ, ಜಗದೀಶ್ ಪೂರತಿಪ್ಲಿ , ಪ್ರಸನ್ನ ಆಲಮ್ಪಲ್ಲಿ, ಮಲ್ಲಿಕಾರ್ಜುನ, ಶಾಂತಗೌಡ ಸುಬೇದಾರ್, ದೇವೇಂದ್ರಪ್ಪ ಧನ್ವಂತರಿ ಮುಂತಾದವರು ಭಾಗವಹಿಸಿದ್ದರು.

